Priyanka Chopra: ಕಣ್ಣೋಟದಲ್ಲೇ ನಶೆ ಏರಿಸುವ ಪ್ರಿಯಾಂಕಾ ಚೋಪ್ರಾ; ಪಿಗ್ಗಿ ಹೊಸ ಫೋಟೋಶೂಟ್ ವೈರಲ್!

Priyanka Chopra: ಪ್ರಿಯಾಂಕಾ ಚೋಪ್ರಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಪತಿ ನಿಕ್​ ಜೊತೆಗೆ ಬೀಚ್​ನಲ್ಲಿ ಬಿಕಿನಿ ತೊಟ್ಟುಕೊಂಡು ಎಂಜಾಯ್​ ಮಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದರು.

First published: