Priyanka Chopra: ವೋಗ್ ಆಸ್ಟ್ರೇಲಿಯಾ ನಿಯತಕಾಲಿಕೆಯ ಜೂನ್ ತಿಂಗಳ ಸಂಚಿಕೆಯ ಮುಖಪುಟದಲ್ಲಿ ಪ್ರಿಯಾಂಕಾ ಚೋಪ್ರಾ..!
ಸಿನಿಮಾ ಹಾಗೂ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಆಖ ಚೋಪ್ರಾ ಫ್ಯಾಷನ್ ನಿಯತಕಾಲಿಕೆ ವೋಗ್ ಆಸ್ಟ್ರೇಲಿಯಾದ ಜೂನ್ ತಿಂಗಳ ಆವೃತ್ತಿಯ ಮುಖಪುಟದಲ್ಲಿ ಮಿಂಚಲಿದ್ದಾರೆ ಪ್ರಿಯಾಂಕಾ ಚೋಪ್ರಾ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)