Priyanka Chopra: ಕೇವಲ 12 ಗಂಟೆಗಳಲ್ಲಿ ಬೆಸ್ಟ್​ ಸೆಲ್ಲರ್​ ಪುಸ್ತಕವಾಯ್ತು ಪ್ರಿಯಾಂಕಾರ ಆತ್ಮಕಥೆ ಅನ್​ಫಿನಿಶ್ಡ್​..!

Unfinished: A Memoir: ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಆತ್ಮಕಥೆ ಬರೆಯುತ್ತಿದ್ದು, ಅದರ ರಿಲೀಸ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಇದೇ ಪುಸ್ತಕದಿಂದಾಗಿ ಪ್ರಿಯಾಂಕಾ ಮತ್ತೆ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಖಾತೆ)

First published: