ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್ ಜೊತೆ ಡೇಟಿಂಗ್ ಮಾಡುವ ಮೊದಲು ಹೊಂದಿದ್ದ ಲವ್ ಆಫರ್ಗಳ ಬಗ್ಗೆ ಮಾತಾಡಿದ್ದಾರೆ. ಅಲೆಕ್ಸ್ ಕೂಪರ್ ಅವರ ಪಾಡ್ಕಾಸ್ಟ್ ಶೋನಲ್ಲಿ ಪ್ರಿಯಾಂಕಾ ತಮ್ಮ ಲವ್ ಲೈಫ್ ಬಗ್ಗೆ ಮಾತಾಡಿದ್ದಾರೆ.
2/ 8
ತನ್ನ ಬಾಯ್ಫ್ರೆಂಡ್ಸ್ ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟಿ ಹೇಳಿದ್ದಾರೆ. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
3/ 8
ಸಂಬಂಧಗಳು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ಹಾಗೆ ನನ್ನ ಜೀವನದಲ್ಲಿ ಬಂದ ಕೆಟ್ಟವರನೆಲ್ಲಾ ನಾನು ತಡೆಯಲು ಪ್ರಯತ್ನಿಸಿದೆ ಎಂದು ಪ್ರಿಯಾಂಕಾ ಚೋಪ್ರಾ. ನನ್ನ ಬಾಯ್ ಫ್ರೆಂಡ್ಸ್ ಒಳ್ಳೆಯವರು.
4/ 8
ಸಂಬಂಧಗಳು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ಹಾಗೆ ನನ್ನ ಜೀವನದಲ್ಲಿ ಬಂದ ಕೆಟ್ಟವರನೆಲ್ಲಾ ನಾನು ತಡೆಯಲು ಪ್ರಯತ್ನಿಸಿದೆ. ನನ್ನ ಜೀವನದಲ್ಲಿ ಬಂದ ಬಾಯ್ ಫ್ರೆಂಡ್ಸ್ ಎಲ್ಲಾಒಳ್ಳೆಯವರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
5/ 8
ನನ್ನ ಎಲ್ಲಾ ಡೇಟಿಂಗ್ ಕೂಡ ಅದ್ಭುತವಾಗಿವೆ. ಆದರೆ ಅವರೊಂದಿಗಿನ ಸಂಬಂಧವು ಕೆಟ್ಟದಾಗಿ ಕೊನೆಗೊಂಡಿತು. ನಾನು ಈಗಲೂ ಕೂಡ ಮಾಜಿ ಗೆಳೆಯರನ್ನು ಇಷ್ಟಪಡುತ್ತೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ನನ್ನ ರೊಮ್ಯಾಂಟಿಕ್ ಟೈಮ್ ಸುಂದರವಾಗಿತ್ತು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
6/ 8
ದೇಸಿಗರ್ಲ್ ಬಾಲಿವುಡ್ನಲ್ಲಿ ಅನೇಕ ಸೂಪರ್ ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಪ್ರಿಯಾಂಕಾ ಅವರ ಹೆಸರು ನಟರಾದ ಶಾಹಿದ್ ಕಪೂರ್ ಮತ್ತು ಹರ್ಮಾನ್ ಬಾವ್ಜೆ ಅವರೊಂದಿಗೆ ತಳುಕಿ ಹಾಕಿಕೊಂಡಿತ್ತು. ಈ ಮಧ್ಯೆ, ಹರ್ಮಾನ್ ಬಾವ್ಜಾ ಮತ್ತು ಪ್ರಿಯಾಂಕಾ ಮದುವೆಯಾಗಲು ಕೂಡ ಮುಂದಾಗಿದ್ರು ಎನ್ನುವ ಸುದ್ದಿ ಕೂಡ ಹರಡಿತ್ತು.
7/ 8
ಶಾಹಿದ್ ಕಪೂರ್ ಜೊತೆ ಪ್ರಿಯಾಂಕಾ ಚೋಪ್ರಾ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಇಬ್ಬರೂ ಮದುವೆಯಾಗ್ತಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ಬ್ರೇಕಪ್ ಬಳಿಕ ನಟಿ ನಿಕ್ ಜೋನಸ್ ಜೊತೆ ಡೇಟ್ ಮಾಡಲು ಶುರು ಮಾಡಿದ್ರು.
8/ 8
ಬಾಲಿವುಡ್ನಿಂದ ಪ್ರಿಯಾಂಕಾ ಚೋಪ್ರಾ ಹಾಲಿವುಡ್ಗೆ ಹಾರಿದ್ದಾರೆ. ಸ್ಯಾಮ್ ಹ್ಯೂಘನಿ ಜೊತೆಗಿನ ಹಾಲಿವುಡ್ ಚಿತ್ರ ಲವ್ ಎಗೇನ್ ನಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ವೈಟ್ ಟೈಗರ್ ಮತ್ತು ಈಸ್ ನಾಟ್ ಇಟ್ ರೊಮ್ಯಾಂಟಿಕ್ ಚಿತ್ರಗಳಲ್ಲೂ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ರು.
First published:
18
Priyanka Chopra: ನನ್ನ ಮಾಜಿ ಬಾಯ್ಫ್ರೆಂಡ್ಗಳನ್ನು ನಾನು ಈಗಲೂ ಪ್ರೀತಿಸುತ್ತೇನೆ ಎಂದ ಪ್ರಿಯಾಂಕಾ ಚೋಪ್ರಾ!