Cannes 2019: ಕಾನ್ಸ್ನಲ್ಲಿ ಗಂಡ ನಿಕ್ ಜೋನಸ್ ಜತೆ ಮಿಂಚಿದ ಪ್ರಿಯಾಂಕಾ ಚೋಪ್ರಾ..!
72ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮದೇ ಆದ ಸೈಲ್ಟ್ನಿಂದಾಗಿ ಮನೆ ಮಾತಾಗಿದ್ದಾರೆ. ಈಗ ಪತಿ ನಿಕ್ ಜೋನಸ್ ಜತೆ ಕಾನ್ಸ್ನಲ್ಲಿ ಮಿಂಚುತ್ತಿದ್ದು, ಅವರ ಕೆಲವು ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ)