Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಮೆಟ್ ಗಾಲಾ 2023ರಲ್ಲಿ ಬಾಲಿವುಡ್ ನಟಿಯರು ಎಲ್ಲರ ಗಮನ ಸೆಳೆದಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್​ಗೆ ಹಾರಿರುವ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಜೊತೆ ಕಾಣಿಸಿಕೊಂಡರು. ಪಿಗ್ಗಿ ಧರಿಸಿದ್ದ ಡೈಮೆಂಡ್ ನೆಕ್ಲೇಸ್ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.

First published:

  • 18

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಅಮೆರಿಕಾದ ನ್ಯೂಯಾರ್ಕ್​ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್​ನಲ್ಲಿ ಮೆಟ್ ಗಾಲಾ 2023 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕತ್ರಿನಾ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ನಟ-ನಟಿಯರು ಭಾಗಿಯಾಗಿದ್ದರು.

    MORE
    GALLERIES

  • 28

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಪತಿ ನಿಕ್ ಜೋನಾಸ್ ಅವರೊಂದಿಗೆ ಪ್ರಿಯಾಂಕಾ ಈವೆಂಟ್​ಗೆ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ದಂಪತಿ ಮೆಟ್ ಗಾಲಾ 2023 ಗಾಗಿ ವ್ಯಾಲೆಂಟಿನೋವನ್ನು ಆಯ್ಕೆ ಮಾಡಿದರು. ಬ್ಲ್ಯಾಕ್ ಅಂಡ್ ವೈಟ್ ಕಾಂಬಿನೇಷನ್​ನಲ್ಲಿ ಕಾಣಿಸಿಕೊಂಡರು.

    MORE
    GALLERIES

  • 38

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ನಟಿ ಪ್ರಿಯಾಂಕಾ ಚೋಪ್ರಾ ಸ್ಟೈಲಿಶ್ ಲುಕ್ ಜೊತೆಯೇ ಆಕೆ ತೊಟ್ಟಿದ್ದ ನೆಕ್ಲೇಸ್ ಎಲ್ಲರ ಗಮನಸೆಳೆದಿತ್ತು. ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಫೋಟೋ ನೋಡಿದ ನೆಟ್ಟಿಗರು ಆಕೆಯ ತೊಟ್ಟ ನೆಕ್ಲೇಸ್ ಬೆಲೆಯನ್ನು ಸರ್ಚ್ ಮಾಡಿದ್ದಾರೆ.

    MORE
    GALLERIES

  • 48

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ದೇಸಿ ಗರ್ಲ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಡ್ರೆಸ್ಗೆ ಮ್ಯಾಚ್ ಆಗುವಂತೆ ಧರಿಸಿದ್ದ ನೆಕ್ಲೇಸ್ ಆಕೆಯ ಸೌಂದರ್ಯವನ್ನು ಹಿಮ್ಮಡಿಗೊಳಿದೆ. ಇದು ಐಕಾನ್ 11.6 ಕ್ಯಾರೆಟ್ ವಜ್ರದ ನೆಕ್ಲೇಸ್ ಇದಾಗಿದೆ ಇದು ಬಲ್ಗರಿ ಬ್ರ್ಯಾಂಡ್ ಆಗಿದೆ.

    MORE
    GALLERIES

  • 58

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಪ್ರಿಯಾಂಕಾ ಧರಿಸಿದ ಈ ನೆಕ್ಲೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ವೈರಲ್ ಟ್ವೀಟ್ ಪ್ರಕಾರ ಪ್ರಿಯಾಂಕಾ ಅವರ ನೆಕ್ ಪೀಸ್ 25 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಭಾರತೀಯ ಕರೆನ್ಸಿ ಪ್ರಕಾರ ಇದರ ಬೆಲೆ 204 ಕೋಟಿ ರೂ. ಇದೆ. ವೈರಲ್ ಟ್ವೀಟ್​ನಲ್ಲಿ ಉಲ್ಲೇಖವಾಗಿದೆ.

    MORE
    GALLERIES

  • 68

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    25 ಮಿಲಿಯನ್ USD @Bulgarioofficial ನೆಕ್ಲೇಸ್ ಅನ್ನು ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದರು. ಪತಿ ನಿಕ್ ಕೈ ಹಿಡಿದುಕೊಂಡು ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ ಹೆಜ್ಜೆ ಹಾಕಿದ್ರು.

    MORE
    GALLERIES

  • 78

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಾಸ್ ಮೆಟಾ ಗಾಲಾ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಹರ್ಷೋದ್ಗಾರ ಮೊಳಗಿತು. ದಂಪತಿ ಕೈ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 88

    Priyanka Chopra: ಮೆಟ್ ಗಾಲಾದಲ್ಲಿ ಮಿಂಚಿದ ಪ್ರಿಯಾಂಕಾ ದಂಪತಿ, ಪಿಗ್ಗಿ ಧರಿಸಿದ ಡೈಮೆಂಡ್ ನೆಕ್ಲೇಸ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

    ಇತ್ತೀಚೆಗೆ ಬಿಡುಗಡೆಯಾದ ಅಮೆರಿಕನ್ ವೆಬ್ ಸರಣಿ ಸಿಟಾಡೆಲ್ನಲ್ಲಿ ಪ್ರಿಯಾಂಕಾ ಚೋಪ್ರಾ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆಕ್ಷನ್ ಥ್ರಿಲ್ಲರ್ ಸರಣಿಯು ಪ್ರೇಕ್ಷಕರಿಗೆ ಇಷ್ಟವಾಗಿದೆ.

    MORE
    GALLERIES