Priyanka Chopra: ಸಿಕ್ಕಾಪಟ್ಟೆ ಬೋಲ್ಡ್-ಹಾಟ್​​ ಲುಕ್ಸ್​ನಿಂದ ನೆಟ್ಟಿಗರ ನಿದ್ದೆಗೆಡಿಸಿದ ಪ್ರಿಯಾಂಕಾ ಚೋಪ್ರಾ..!

ಹಾಲಿವುಡ್​ ಸಿನಿಮಾಗಳಲ್ಲಿ ವ್ಯಸ್ತವಾಗಿರುವ ಪ್ರಿಯಾಂಕಾ ಚೋಪ್ರಾ, 2021ರ ಆರಂಭದಲ್ಲೇ ಸಖತ್​ ಬೋಲ್ಡ್ ಹಾಗೂ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ. ಪ್ರಿಯಾಂಕಾ ಯುಕೆ ಎಲ್ಲೆ ನಿಯತಕಾಲಿಕೆಯ ಮಾರ್ಚ್​ ಸಂಚಿಕೆಯ ಮುಖಪುಟದ ಫೋಟೋಶೂಟ್​ನಲ್ಲಿ ಸಿಕ್ಕಾಪಟ್ಟೆ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: