Priyanka Chopra: ಮಾದಕ ನೋಟದಿಂದಲೇ ಅಭಿಮಾನಿಗಳ ಮನಸ್ಸು ಕದ್ದ ಪ್ರಿಯಾಂಕಾ ಚೋಪ್ರಾ..!
ಟೆಕ್ಟ್ ಫಾರ್ ಯೂ ಎಂಬ ಹಾಲಿವುಡ್ನ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ. ಹಾಲಿವುಡ್ ಸಿನಿಮಾಗಳ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳ ಮುಖಪುಟದ ಫೋಟೋಶೂಟ್ಗಳಿಗೂ ಪೋಸ್ ಕೊಡುತ್ತಿದ್ದಾರೆ.(ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)
1/ 9
ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾಗೆ ಸರಿಯಾಗಿ ನಿದ್ದೆ ಮಾಡಲು ಸಹ ಆಗುತ್ತಿಲ್ಲವಂತೆ.
2/ 9
ಪ್ರಿಯಾಂಕಾ ಚೋಪ್ರಾ ಹಾಗೂ ರಾಜ್ಕುಮಾರ್ ರಾವ್ ಅಭಿನಯದ ದ ವೈಟ್ ಟೈಗರ್ ಚಿತ್ರ ಒಟಿಟಿ ಮೂಲಕ ರಿಲೀಸ್ ಆಗಿದೆ.
3/ 9
ಸಿನಿಮಾದ ಪ್ರಚಾರ ಕಾರ್ಯದಲ್ಲಿ ವ್ಯಸ್ತವಾಗಿರುವ ಪ್ರಿಯಾಂಕಾ ಸದ್ಯ ಲಂಡನ್ನಲ್ಲಿ ತಮ್ಮ ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ.
4/ 9
ಟೆಕ್ಟ್ ಫಾರ್ ಯೂ ಎಂಬ ಹಾಲಿವುಡ್ನ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ.
5/ 9
ಸಿನಿಮಾಗಳ ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳ ಮುಖಪುಟದ ಫೋಟೋಶೂಟ್ಗಳಿಗೂ ಪೋಸ್ ಕೊಡುತ್ತಿದ್ದಾರೆ.
First published: