2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ಅಂದ್ರೆ Priyanka Chopra Jonasಗೆ ತುಂಬಾ ಇಷ್ಟ ಏಕೆ ಗೊತ್ತಾ..?
ಗಾಯಕ ನಿಕ್ ಜೋನಸ್ (Nick Jonas) ಅವರನ್ನು ಪ್ರೀತಿಸಿ ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಲವ್ ಸ್ಟೋರಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ದುಬೈನಲ್ಲಿರುವ ಪ್ರಿಯಾಂಕಾ ಚೋಪ್ರಾ ತಮ್ಮ ನಿಶ್ಚಿತಾರ್ಥದ ಉಂಗುರದ ಬಗ್ಗೆ ಮಾತನಾಡಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಖಾತೆ)
ನಟಿ ಪ್ರಿಯಾಂಕಾ ಚೋಪ್ರಾ ಅವರು ದೀಪಾವಳಿ ಹಬ್ಬವನ್ನು ಲಾಸ್ ಏಂಜಲೀಸ್ನಲ್ಲಿರುವ ತಮ್ಮ ಮನೆಯಲ್ಲಿ ಪತಿ, ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಅದ್ಧೂರಿಯಾಗಿ ಖುಷಿಯಿಂದ ಆಚರಿಸುವ ಮೂಲಕ ಎಂಜಾಯ್ ಮಾಡಿದ್ದರು.
2/ 7
ವಿದೇಶದಲ್ಲಿ ಪತಿಯ ಜೊತೆ ದೀಪಾವಳಿ ಹಬ್ಬದ ದಿನ ಪ್ರಿಯಾಂಕಾ ಚೋಪ್ರಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು. ಅವರು ದೀಪಾವಳಿ ಹಬ್ಬ ಆಚರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
3/ 7
ತಮ್ಮ ಮನೆಯಲ್ಲಿ ಕುಟುಂಬದವರ ಜೊತೆ ಖುಷಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಂತರ ಮತ್ತೆ ಪ್ರಿಯಾಂಕಾ ಚೋಪ್ರಾ ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ.
4/ 7
ಕೆಲಸದ ನಿಮಿತ್ತ ಪ್ರಿಯಾಂಕಾ ಚೋಪ್ರಾ ದುಬೈಗೆ ಹೋಗಿದ್ದಾರೆ. ಅಲ್ಲಿ ಒಂದು ಇವೆಂಟ್ನಲ್ಲಿ ಭಾಗಿಯಾಗಿದ್ದಾರೆ ಈ ನಟಿ. ಇನ್ನು ನಂತರ ವೋಗ್ ಅರೆಬಿಯಾಗೆ ಸಂದರ್ಶನ ಸಹ ನೀಡಿದ್ದಾರೆ.
5/ 7
ಈ ಸಂದರ್ಶನದಲ್ಲಿ ತಮ್ಮ ಬಳಿ ಇರುವ ಸ್ಟನ್ನಿಂಗ್ ಆರಂಭರಣದ ಬಗ್ಗೆಯೂ ಮಾತನಾಡಿದ್ದಾರೆ. ಅವರ ಜೀವನದಲ್ಲಿ ಅವರ ನಿಶ್ಚಿತಾರ್ಥದಂದು ನಿಕ್ ಜೋನಸ್ ಕೊಟ್ಟು ಉಂಗುರ ತುಂಬಾ ವಿಶೇಷವಂತೆ. ಹೀಗೆಂದು ಹೇಳದೇ ಹೋದರೆ ನಿಕ್ ತನ್ನನ್ನು ಕೊಂದು ಬಿಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ.
6/ 7
ಹೌದು, ನಿಕ್ ಜೋನಸ್ ಕೊಟ್ಟಿರುವ 2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ತುಂಬಾ ಸ್ಪೆಷಲ್ ಅಂತೆ. ಕಾರಣ ಅದು ತುಂಬಾ ಅನಿರೀಕ್ಷಿತವಾಗಿ ಪ್ರಿಯಾಂಕಾ ಅವರಿಗೆ ಸಿಕ್ಕಿದ್ದಂತೆ. ಇದನ್ನು ಸದಾ ನಾನು ನನ್ನ ಬಳಿ ಇಟ್ಟುಕೊಂಡಿರುತ್ತೇನೆ ಎಂದಿದ್ದಾರೆ.
7/ 7
ಇನ್ನು ದುಬೈನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಕಾಣಿಸಿಕೊಂಡ ಮಾಡರ್ನ್ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಅವರ ಈ ಲುಕ್ ಸಾಂಪ್ರದಾಯಿಕ ಹಾಗೂ ಮಾಡರ್ನ್ ಆಗಿಯೂ ಇದೆ.
First published:
17