ಸಂದರ್ಶನದ ಗೇಮ್ ವಿಭಾಗದಲ್ಲಿ ಇಬ್ಬರು ನಟರಿಗೂ ಕೆಲವು ಪ್ರಶ್ನೆಗಳನ್ನು ಕೇಳಿದರು. ಮೊದಲ ಡೇಟ್ನಲ್ಲೇ ಲೈಂಗಿಕ ಕ್ರಿಯೆ ನಡೆಸುವುದು ಸರಿಯೇ? ಎಂಬ ಪ್ರಶ್ನೆಗೆ ಇಬ್ಬರೂ ಹೌದು ಎಂದು ಉತ್ತರಿಸಿದ್ದಾರೆ. ನಿಮಗೆ ಯಾರೊಬ್ಬರ ಬಗ್ಗೆ ಆಸಕ್ತಿಯಿಲ್ಲದಿದ್ದರೆ ಅವರು ನಿಮ್ಮನ್ನು ಸಂಪರ್ಕಿಸಿದಾಗ ಅವರಿಗೆ ತಪ್ಪು ಫೋನ್ ನಂಬರ್ ನೀಡುವುದು ಸರಿಯೇ? ಎಂಬ ಪ್ರಶ್ನೆಗೆ ಇಬ್ಬರೂ ತಪ್ಪಲ್ಲ ಕೊಡಬಹುದು ಎಂದರು.