Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

ದೇಸಿ ಗರ್ಲ್ ಎಂದೇ ಫೇಮಸ್ ಆಗಿರುವ ಪ್ರಿಯಾಂಕಾ ಚೋಪ್ರಾ ಅಮೆರಿಕಾದ ಗಾಯಕ ನಿಕ್ ಜೋನಸ್ ಅವರನ್ನು ವಿವಾಹವಾದ ಬಳಿಕ ಅಲ್ಲೇ ಸೆಟ್ಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಪಿಗ್ಗಿ ಬ್ಯುಸಿ ಆಗಿದ್ದಾರೆ. ಪ್ರಿಯಾಂಕಾ ಬಾಲಿವುಡ್ ಬಿಟ್ಟು ಹಾಲಿವುಡ್​ಗೆ ಹಾರಲು ಕಾರಣ ಏನು ಎಂದು ಈಗ ಬಾಯ್ಬಿಟ್ಟಿದ್ದಾರೆ.

First published:

 • 18

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹಾಲಿವುಡ್​ನಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ. ಹಿಂದಿಯಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ​ಪಿಗ್ಗಿ ಹಿಂದಿ ಸಿನಿಮಾಗಾಗಿ  ಫ್ಯಾನ್ಸ್ ಕಾಯ್ತಿದ್ದಾರೆ.

  MORE
  GALLERIES

 • 28

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಲ್ಲಿ ಯಾವುದೇ ಸಿನಿಮಾ ಮಾಡಿಲ್ಲ. ಹಿಂದಿ ಚಿತ್ರರಂಗದಲ್ಲಿ ಹಂತ ಹಂತವಾಗಿ ಪ್ರಿಯಾಂಕಾ ಚೋಪ್ರಾ ಬೆಳೆದಿದ್ದಾರೆ. ಸ್ಟಾರ್ ನಟಿಯಾಗಿ ಮಿಂಚುತ್ತಾ ದೇಸಿ ಗರ್ಲ್ ಹಾಲಿವುಡ್​ಗೆ ಹಾರಿದ್ರು.

  MORE
  GALLERIES

 • 38

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟು ಹೋಗಲು ಕಾರಣ ಏನು ಎನ್ನುವ ಬಗ್ಗೆ ಇಷ್ಟು ದಿನ ಮಾತಾಡಿರಲಿಲ್ಲ. ಇದೀಗ ನಟಿ ಅಸಲಿ ಕಾರಣವನ್ನು ಬಾಯ್ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಹಿಂದಿ ಚಿತ್ರರಂಗದ ಬಗ್ಗೆ ಬೇಸರ ಹೊರಹಾಕಿದ್ದಾರೆ.

  MORE
  GALLERIES

 • 48

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಇದೇ ಮೊದಲ ಬಾರಿಗೆ ಪ್ರಿಯಾಂಕಾ ಬಾಲಿವುಡ್​ನಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಹಿಂದಿ ಸಿನಿಮಾ ರಂಗದಲ್ಲಿ ಅನೇಕ ಕಷ್ಟಗಳು ಎದುರಾದ ಹಿನ್ನೆಲೆ ಹಾಲಿವುಡ್​ಗೆ ಶಿಫ್ಟ್ ಆಗುವ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.

  MORE
  GALLERIES

 • 58

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಬಾಲಿವುಡ್​ನಲ್ಲಿ ಡರ್ಟಿ ಪಾಲಿಟಿಕ್ಸ್ ನಡೆಯುತ್ತಿದೆ ಎಂದು ಈ ಹಿಂದೆ ಅನೇಕರು ಆರೋಪ ಮಾಡಿದ್ದರು ಇದೀಗ ಪ್ರಿಯಾಂಕಾ ಚೋಪ್ರಾ ಕೂಡ ಅದನ್ನೇ ಹೇಳಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರನ್ನು ಕೆಲವರು ಟಾರ್ಗೆಟ್ ಮಾಡಿದ್ದರು ಎಂದು ದೇಶಿ ಗರ್ಲ್ ಆರೋಪಿಸಿದ್ದಾರೆ.

  MORE
  GALLERIES

 • 68

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಬಾಲಿವುಡ್ ಸಿನಿಮಾಗಳಲ್ಲಿ ನನಗೆ ಅವಕಾಶ ಸಿಗದಂತೆ ಮಾಡಿದ್ದರು ಎಂದು ನಟಿ ಹೇಳಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಕೆಲವರು ನನ್ನ ಸಿನಿಮಾಗಳನ್ನು ಕಿತ್ತುಕೊಂಡ್ರು ಈ ವೇಳೆ ನನಗೆ ಬ್ರೇಕ್ ತೆಗೆದುಕೊಳ್ಳಬೇಕು ಅನಿಸಿತ್ತು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

  MORE
  GALLERIES

 • 78

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಬಾಲಿವುಡ್ ರಾಜಕೀಯದಿಂದ ಬೇಸತ್ತಿದ್ದೆ. ಇದೇ ಸಂದರ್ಭದಲ್ಲಿ ನನಗೆ ಅಮೆರಿಕಾದ ಮ್ಯೂಸಿಕ್ ಇಂಡಸ್ಟ್ರಿಯಿಂದ ಫೋನ್ ಬಂತು ಎಂದು ಪ್ರಿಯಾಂಕಾ ಹೇಳಿದ್ದು, ಅಲ್ಲಿಂದ ದೇಶಿ ಗರ್ಲ್ ಬದುಕು ಬದಲಾಯಿತು.

  MORE
  GALLERIES

 • 88

  Priyanka Chopra: ಬಾಲಿವುಡ್ ಡರ್ಟಿ ಪಾಲಿಟಿಕ್ಸ್​ಗೆ ಬೇಸತ್ತ ಪ್ರಿಯಾಂಕಾ! ಹಿಂದಿ ಚಿತ್ರರಂಗ ಬಿಟ್ಟು ಹಾಲಿವುಡ್​ಗೆ ಹಾರಿದ್ರಾ?

  ಅಮೆರಿಕದ ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಪ್ರಿಯಾಂಕಾ ಚೋಪ್ರಾ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಬಂತು. ಚಿತ್ರಗಳು ಹಾಗೂ ವೆಬ್ ಸೀರಿಸ್​​ಗಳಲ್ಲಿ ನಟಿಸುತ್ತಾ ನಟಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ.

  MORE
  GALLERIES