Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

ಸಂದರ್ಶಕ RRR ಅನ್ನು ಬಾಲಿವುಡ್ ಸಿನಿಮಾ ಎಂದು ಕರೆದಾಗ ಪ್ರಿಯಾಂಕ ಮಧ್ಯೆ ಬಂದು ಅಲ್ಲ ಅದು ತಮಿಳು ಸಿನಿಮಾ ಎಂದಿದ್ದಾರೆ. ಈ ಉತ್ತರ ಕೇಳಿ ಬಂದಾಗ ನೆಟ್ಟಿಗರು ತ್ರಿಬಲ್ ಆರ್ ಸಪೋರ್ಟ್ ಮಾಡಿದ ಪ್ರಿಯಾಂಕಾಗೆ ಅದು ತೆಲುಗು ಸಿನಿಮಾ ಎನ್ನುವುದೇ ಗೊತ್ತಿಲ್ವೇ ಎಂದು ಕೇಳಿದ್ದಾರೆ.

First published:

  • 16

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರವನ್ನು ಆಸ್ಕರ್‌ಗೆ ಹೋದಾಗಲೇ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ಅಮೆರಿಕಾದಲ್ಲಿ ಸಿನಿಮಾದ ಪ್ರದರ್ಶನಕ್ಕೂ ನಟಿ ಹಾಜರಾಗಿದ್ದರು.

    MORE
    GALLERIES

  • 26

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ಆಸ್ಕರ್‌ಗೆ ಮುನ್ನ ರಾಮ್ ಚರಣ್ ದಂಪತಿ ಅಮೆರಿಕಾದಲ್ಲಿದ್ದಾ ಪ್ರಿಯಾಂಕಾ ಅವರು ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನರಿಗೆ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದ್ದರು.

    MORE
    GALLERIES

  • 36

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ವಾಸ್ತವವಾಗಿ ಪ್ರಿಯಾಂಕಾ ಅವರು ರಾಮ್ ಚರಣ್ ಅವರ ಬಾಲಿವುಡ್ ಚೊಚ್ಚಲ ಜಂಜೀರ್​ನಲ್ಲಿ ನಟಿಸಿದ್ದಾರೆ. ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಟಿ ತೆಲುಗು ಚಿತ್ರವನ್ನು 'ತಮಿಳು ಚಿತ್ರ' ಎಂದು ಉಲ್ಲೇಖಿಸುವುದು ಗೊಂದಲಕ್ಕೆ ಕಾರಣವಾಗಿದೆ.

    MORE
    GALLERIES

  • 46

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ಸಂದರ್ಶಕ RRR ಅನ್ನು ಬಾಲಿವುಡ್ ಸಿನಿಮಾ ಎಂದು ಕರೆದಾಗ ಪ್ರಿಯಾಂಕ ಮಧ್ಯೆ ಬಂದು ಅಲ್ಲ ಅದು ತಮಿಳು ಸಿನಿಮಾ ಎಂದಿದ್ದಾರೆ. ಈ ಉತ್ತರ ಕೇಳಿ ಬಂದಾಗ ನೆಟ್ಟಿಗರು ತ್ರಿಬಲ್ ಆರ್ ಸಪೋರ್ಟ್ ಮಾಡಿದ ಪ್ರಿಯಾಂಕಾಗೆ ಅದು ತೆಲುಗು ಸಿನಿಮಾ ಎನ್ನುವುದೇ ಗೊತ್ತಿಲ್ವೇ ಎಂದು ಕೇಳಿದ್ದಾರೆ.

    MORE
    GALLERIES

  • 56

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ಪ್ರಿಯಾಂಕಾ ಚೋಪ್ರಾಗೆ ದಕ್ಷಿಣದ ವಿವಿಧ ಉದ್ಯಮಗಳ ನಡುವಿನ ವ್ಯತ್ಯಾಸವು ತಿಳಿದಿಲ್ಲ ಎಂದಿದ್ದಾರೆ ನೆಟ್ಟಿಗರು. ಪ್ರಿಯಾಂಕ ಅವರ ಮೊದಲ ಚಿತ್ರ ತಮಿಳನ್ ಆಗಿದೆ. ಇದರಲ್ಲಿ ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 66

    Priyanka Chopra: RRR ಹಿಂದಿ ಅಲ್ಲ, ತಮಿಳು ಸಿನಿಮಾ ಎಂದ ಪ್ರಿಯಾಂಕಾ! ಅಯ್ಯೋ ನಿಮಗೂ ಗೊತ್ತಿಲ್ವೇ ಎಂದ ನೆಟ್ಟಿಗರು

    ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಪ್ರಾಜೆಕ್ಟ್ ಸಿಟೆಡಾಲ್​ನಲ್ಲಿ ನಟಿಸಿದ್ದಾರೆ. ನಟಿ ಸದ್ಯ ಬಾಲಿವುಡ್​ನಲ್ಲಿ ಆ್ಯಕ್ಟಿವ್ ಇಲ್ಲ. ಬದಲಾಗಿ ಹಾಲಿವುಡ್​ನಲ್ಲಿಯೇ ಇದ್ದಾರೆ.

    MORE
    GALLERIES