Priyanka Chopra: ವಿವಾಹ ವಾರ್ಷಿಕೋತ್ಸವದಂದು ಅಪರೂಪದ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ..!

Priyanka Chopra Nick Jonas Wedding Anniversary: ನಿಕ್​ ಜೋನಸ್​ ಹೆಂಡತಿ ಪ್ರಿಯಾಂಕಾ ಚೋಪ್ರಾಗೆ ಸಖತ್ ರೊಮ್ಯಾಂಟಿ ಆಗಿ ವಿವಾಹ ವಾರ್ಷಿಕೋತ್ಸಕ್ಕೆ ಶುಭ ಕೋರಿದ್ದಾರೆ. ಇನ್ನು ಪ್ರಿಯಾಂಕಾ ಸಹ ಮದುವೆಯಲ್ಲಿ ತೆಗೆದ ಕೆಲವು ಅಪರೂಪದ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಗಂಡನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. (Photo Credit: Instagram/@priyankachopra)

First published: