Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

Karva Chauth 2020': ಹಣೆಯಲ್ಲಿ ಸಿಂಧೂರ, ಕೆಂಪು ಸೀರೆಯುಟ್ಟು, ನವವಧುವಿನಂತೆ ಸಿಂಗರಿಸಿಕೊಂಡ ಪ್ರಿಯಾಂಕಾ ಚೋಪ್ರಾ ಗಂಡ ನಿಕ್​ ಜೋನಸ್​ಗಾಗಿ ವ್ರತ ಮಾಡಿದ್ದಾರೆ. ಕೆಂಪು ಸೀರೆಯುಟ್ಟ ಪ್ರಿಯಾಂಕಾರ ಫೋಟೋ ಸದ್ಯ ವೈರಲ್​ ಆಗುತ್ತದೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published:

  • 17

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ಬಾಲಿವುಡ್​ನಿಂದ ಹಾಲಿವುಡ್​ವರೆಗೂ ತಮ್ಮ ಶ್ರಮದಿಂದ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ. ವಿದೇಶದಲ್ಲಿದ್ದರೂ ಪ್ರಿಯಾಂಕಾ ತಮ್ಮ ಸಂಪ್ರದಾಯ ಹಾಗೂ ಆಚರಣೆಗಳನ್ನು ಪಾಲಿಸುತ್ತಾರೆ. ಗಂಡನಿಗಾಗಿ ಕರ್ವಾಚೌತ್​ ವ್ರತ ಮಾಡಿದ್ದಾರೆ ಪ್ರಿಯಾಂಕಾ.  Photo Credit- @priyankachopra/Instagram

    MORE
    GALLERIES

  • 27

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ಕೆಂಪು ಬಣ್ಣದ ಸೀರೆಯುಟ್ಟು ನವವಧುವಿನಂತೆ ಸಿಂಗರಿಸಿಕೊಂಡು ಗಂಡನ ದೀರ್ಘಾಯುವಿಗಾಗಿ ಉಪವಾಸ ಮಾಡಿ, ಪೂಜೆ ಮಾಡಿದ್ದಾರೆ ಪ್ರಿಯಾಂಕಾ.  Photo Credit- @priyankachopra/Instagram

    MORE
    GALLERIES

  • 37

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ಕರ್ವಾಚೌತ್​ ವ್ರತ ಮಾಡಿರುವ ಪ್ರಿಯಾಂಕಾ ಹಣೆಯಲ್ಲಿ ಸಿಂಧೂರ, ಕೆಂಪು ಸೀರೆಯುಟ್ಟು, ನವವಧುವಿನಂತೆ ಸಿಂಗರಿಸಿಕೊಂಡಿರುವ ಫೋಟೋ ಸದ್ಯ ವೈರಲ್​ ಆಗುತ್ತಿದೆ. Photo Credit- @priyankachopra/Instagram

    MORE
    GALLERIES

  • 47

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ನಿಕ್​ ಹಾಗೂ ಪ್ರಿಯಾಂಕಾ ಸಖತ್ ರೋಮ್ಯಾಂಟಿಕ್​ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 57

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ಈಗ ಆ ಫೋಟೋವನ್ನು ನಿಕ್​ ಜೋನಸ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  Photo Credit- @priyankachopra/Instagram

    MORE
    GALLERIES

  • 67

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    2018ರ ಡಿ.1ಕ್ಕೆ ಈ ಜೋಡಿಯ ವಿವಾಹವಾಗಿತ್ತು. ಅದಾದ ನಂತರ ಪ್ರಿಯಾಂಕಾ ನಿಕ್​ ಜೊತೆ ವಿದೇಶದಲ್ಲಿ ಸೆಟಲ್​ ಆಗಿದ್ದಾರೆ. Photo Credit- @priyankachopra/Instagram

    MORE
    GALLERIES

  • 77

    Priyanka Chopra: ನಿಕ್ ಜೋನಸ್​ಗಾಗಿ ವ್ರತ ಮಾಡಿದ ಪ್ರಿಯಾಂಕಾ ಚೋಪ್ರಾ..!

    ನಿಕ್​ ಜೋನಸ್​ ಹಾಗೂ ಪ್ರಿಯಾಂಕಾ ಚೋಪ್ರಾ Photo Credit- @priyankachopra/Instagram

    MORE
    GALLERIES