Priyanka Chopra: ವಿದೇಶದಲ್ಲಿದ್ದರೂ ಭಾರತೀಯ ಸಂಪ್ರದಾಯ ಮರೆಯದ ಪ್ರಿಯಾಂಕಾ ಚೋಪ್ರಾ..!
ಬಾಲಿವುಡ್ನಿಂದ (Bollywood) ಹಾಲಿವುಡ್ಗೆ (Hollywood) ಹಾರಿದ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲೇ ಪತಿ ನಿಕ್ ಜೋನಸ್ (Priyanka Chopra Jonas) ಜೊತೆ ನೆಲೆಸಿದ್ದಾರೆ. ವಿದೇಶದಲ್ಲಿದ್ದರೂ ಪ್ರಿಯಾಂಕಾ ಚೋಪ್ರಾ ಮಾತ್ರ ನಮ್ಮ ಭಾರತೀಯ ಸಂಪ್ರದಾಯವನ್ನು ಮರೆತಿಲ್ಲ. ಅದಕ್ಕೆ ಉದಾಹರಣೆಯಾಗಿದೆ ಈ ಚಿತ್ರ. (ಚಿತ್ರಗಳು ಕೃಪೆ: ಟ್ವಿಟರ್)