Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

Priyanka Chopra: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ನಟನಾ ಕೌಶಲ್ಯದಿಂದಲೇ ಹಾಲಿವುಡ್​ಗೆ ಕಾಲಿಟ್ಟಿದ್ದಾರೆ. ಸದ್ಯ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ದೇಸಿ ಗರ್ಲ್ ಅನೇಕ ವಿಚಾರಗಳಲ್ಲಿ ಸುದ್ದಿ ಆಗ್ತಿದ್ದಾರೆ.

First published:

  • 18

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನೆಲೆಸಿದ್ದು, ಹಾಲಿವುಡ್ನಲ್ಲಿ ಒಳ್ಳೆ ಹೆಸರು ಮಾಡ್ತಿದ್ದಾರೆ. ಬಾಲಿವುಡ್​ನಲ್ಲೂ ದೇಸಿ ಗರ್ಲ್​ಗೆ ಭಾರೀ ಡಿಮ್ಯಾಂಡ್ ಇದೆ. ಆದ್ರೆ ಹಿಂದೆ ಪ್ರಿಯಾಂಕಾ ಅನೇಕ ಸವಾಲು ಎದುರಿಸಿ ಮುಂದೆ ಬಂದಿದ್ದಾರೆ.

    MORE
    GALLERIES

  • 28

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಬಹು ಬೇಡಿಕೆ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆದರೆ ನಟಿ ಇಷ್ಟು ದೊಡ್ಡ ಹೆಜ್ಜೆ ಇಟ್ಟಿದ್ದು ಯಾಕೆ? ಪ್ರಿಯಾಂಕಾ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂದು ಇದೀಗ ಅವ್ರೆ ಹೇಳಿಕೊಂಡಿದ್ದಾರೆ.

    MORE
    GALLERIES

  • 38

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಕೆಲ ವರ್ಷಗಳ ಹಿಂದೆ ಪ್ರಿಯಾಂಕಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ನಟಿಯ ಮ್ಯಾನೇಜರ್ ಪ್ರಕಾಶ್ ಜಾಜು ತಿಳಿಸಿದ್ದಾರೆ. ಪಿಗ್ಗಿ ಮ್ಯಾನೇಜರ್ ದೇಸಿ ಗರ್ಲ್​ಗೆ ಸಂಬಂಧಿಸಿದ ಅನೇಕ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

    MORE
    GALLERIES

  • 48

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಪ್ರಕಾಶ್ ಜಾಜು ಕೆಲವು ವರ್ಷಗಳ ಹಿಂದೆ ಟ್ವಿಟರ್ನಲ್ಲಿ ಕೆಲವು ಟ್ವೀಟ್ಗಳನ್ನು ಮಾಡಿದ್ದರು. ಅದರಲ್ಲಿ ಪ್ರಿಯಾಂಕಾ ಆತ್ಮಹತ್ಯೆ ಯತ್ನದ ಬಗ್ಗೆ ಬರೆದಿದ್ದಾರೆ. ನಟಿಗೆ ಆತ್ಮಹತ್ಯೆಗೆ ಯತ್ನಿಸುವಂತಹ ಕಷ್ಟವಾದ್ರೂ ಏನು ಅಂದಿದ್ದಾರೆ.

    MORE
    GALLERIES

  • 58

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಇಂದು ತುಂಬಾ ಗಟ್ಟಿಮುಟ್ಟಾಗಿ ಕಾಣುತ್ತಿರುವ ಪ್ರಿಯಾಂಕಾ 2-3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಬರೆದುಕೊಂಡಿದ್ದರು. ಪ್ರಿಯಾಂಕಾ ಆತ್ಮಹತ್ಯೆಗೆ ಯತ್ನಿಸಿದಾಗ ಅವ್ರನ್ನು ತಡೆಯಲು ತುಂಬಾ ಕಷ್ಟಪಟ್ಟಿದ್ದೇನೆ ಎಂದು ಹೇಳಿದ್ದಾರೆ.

    MORE
    GALLERIES

  • 68

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಪ್ರಿಯಾಂಕಾ ಮತ್ತು ಮಾಜಿ ಗೆಳೆಯ ಅಸೀಮ್ ಮರ್ಚೆಂಟ್ ಹಲವು ಬಾರಿ ಜಗಳವಾಡುತ್ತಿದ್ದರು. ರಾತ್ರಿಯಿಡೀ ಪ್ರಿಯಾಂಕಾ ಚಿಂತೆ ಮಾಡ್ತಾ ಅಳುತ್ತಿದ್ರು. ಮ್ಯಾನೇಜರ್ಗೂ ಕೂಡ ಅನೇಕ ಬಾರಿ ಕರೆ ಮಾಡಿ ಕಷ್ಟ ಹೇಳಿಕೊಂಡಿದ್ದಾರಂತೆ.

    MORE
    GALLERIES

  • 78

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಪ್ರಿಯಾಂಕಾ ಹಾಗೂ ಮ್ಯಾನೇಜರ್ ಜೊತೆ ಮನಸ್ತಾಪ ಉಂಟಾಗಿತ್ತು. ಬಳಿಕ ತನಗೆ ಅವ್ರೇ ಏನಾದ್ರೂ ಮಾಡಬಹುದೆಂಬ ಭಯವೂ ನನಗಿತ್ತು ಎಂದು ಮ್ಯಾನೇಜರ್ ಹೇಳಿಕೊಂಡಿದ್ದಾರೆ.

    MORE
    GALLERIES

  • 88

    Bollywood Actress: 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಾಂಕಾ ಚೋಪ್ರಾ; ಅಸಲಿ ಕಾರಣ ಏನು?

    ಪ್ರಿಯಾಂಕಾ ಮತ್ತು ಆಕೆಯ ತಂದೆ ಇಬ್ಬರೂ ಪ್ರಕಾಶ್ ಜಾಜು ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು ಮತ್ತು ತನ್ನ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದಾಗಿ ಮ್ಯಾನೇಜರ್ ಕೆಲಕಾಲ ಜೈಲಿನಲ್ಲೇ ಇರಬೇಕಾಯಿತು.

    MORE
    GALLERIES