ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಚೋಪ್ರಾ ಕಂಫರ್ಟಬಲ್ ಆಗಿರುವುದು ನನಗೆ ಬೋರಿಂಗ್. ನಾನು ಅಹಂಕಾರಿ ಅಲ್ಲ. ನಾನು ಸೆಟ್ಗೆ ಹೋಗುವಾಗ ನಾನು ಏನು ಮಾಡಲಿದ್ದೇನೆ ಎನ್ನುವುದು ನನಗೆ ಗೊತ್ತಿರುತ್ತದೆ, ನಾನು ಅಡಿಷನ್ಗೆ ಹಾಜರಾಗಲು ರೆಡಿ ಇದ್ದೇನೆ. ಕೆಲಸ ಮಾಡಲು ರೆಡಿ ಇದ್ದೇನೆ ಅಷ್ಟೆ ಎಂದು ಹೇಳಿದ್ದಾರೆ.