Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

Priyanka Chopra-Nick Jonas: ಬೀಚ್​ನಲ್ಲಿ ಸಖತ್​ ರೊಮ್ಯಾಂಟಿಕ್​ ಆಗಿ ಹೊಸ ವರ್ಷವನ್ನು ಈ ಜೋಡಿ ಭರ್ಜರಿಯಾಗಿ ಬರಮಾಡಿಕೊಂಡಿದೆ. ಇದೇ ವೇಳೆ ಪ್ರಿಯಾಂಕ ಬಿಕಿನಿ ತೊಟ್ಟಿದ್ದು, ಈ ಫೋಟೋಗಳನ್ನು ಕಂಡ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

First published:

 • 18

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿರುವ ಹಾಟ್​ ಟಾಪಿಕ್​ನಂತೆ. ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಜೋಡಿ ಈ ವರ್ಷಾಂತ್ಯ ಹಾಗೂ ಹೊಸ ವರ್ಷವನ್ನು ಆರಂಭಿಸಿದ ರೀತಿ ಸಖತ್​ ರೊಮ್ಯಾಂಟಿಕ್​ ಆಗಿತ್ತು.

  MORE
  GALLERIES

 • 28

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  2022 ಹೊಸ ವರ್ಷವನ್ನು ನಿಕ್​ ಹಾಗೂ ಪ್ರಿಯಾಂಕಾ ಚೋಪ್ರಾ ಬರ ಮಾಡಿಕೊಂಡ ರೀತಿ ಸಖತ್​ ರೊಮ್ಯಾಂಟಿಕ್​ ಆಗಿದೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

  MORE
  GALLERIES

 • 38

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಬೀಚ್​ನಲ್ಲಿ ಸಖತ್​ ರೊಮ್ಯಾಂಟಿಕ್​ ಆಗಿ ಹೊಸ ವರ್ಷವನ್ನು ಈ ಜೋಡಿ ಭರ್ಜರಿಯಾಗಿ ಬರಮಾಡಿಕೊಂಡಿದೆ. ಇದೇ ವೇಳೆ ಪ್ರಿಯಾಂಕ ಬಿಕಿನಿ ತೊಟ್ಟಿದ್ದು, ಈ ಫೋಟೋಗಳನ್ನು ಕಂಡ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

  MORE
  GALLERIES

 • 48

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಇದರ ಜೊತೆ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಪ್ರಿಯಾಂಕ ಚೋಪ್ರಾ ತನ್ನ ಪತಿ ನಿಕ್​ ಜೋನಸ್​​ಗೆ ಚುಂಬಿಸುತ್ತಿರುವ ಫೋಟೋ ಸಖತ್​ ಹಾಟ್​ ಆಗಿದೆ.

  MORE
  GALLERIES

 • 58

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಪ್ರಿಯಾಂಕಾ ಚೋಪ್ರಾ ಅವರು ಇಂಟರ್‌ವ್ಯೂ ಒಂದರಲ್ಲಿ ಇಸ್ಲಾಂ ಬಗ್ಗೆ ಅಚ್ಚರಿಯ ಮಾಹಿತಿಯೊಂದನ್ನ ಬಹಿರಂಗಪಡಿಸಿದ್ದು “ನನ್ನ ತಂದೆ ಮಸೀದಿಗೆ ಹೋಗುತ್ತಿದ್ದರು, ಆದ್ದರಿಂದ ನನಗೆ ಇಸ್ಲಾಂ ಧರ್ಮದ ಬಗ್ಗೆ ಸಾಕಷ್ಟು ತಿಳಿದಿದೆ” ಎಂದಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  MORE
  GALLERIES

 • 68

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಅಮೆರಿಕನ್ ಟಿವಿ ಆಂಕರ್ ಓಪ್ರಾ ವಿನ್ಫ್ರೇ ಅವರೊಂದಿಗಿನ ಪ್ರಿಯಾಂಕಾ ಚೋಪ್ರಾ ರವರ ಈ ಸಂದರ್ಶನ ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ, ಆದರೆ ಅದಕ್ಕೂ ಮೊದಲು ಈ ಸಂದರ್ಶನದ ಕೆಲವು ಭಾಗಗಳು ವೈರಲ್ ಆಗುತ್ತಿವೆ.

  MORE
  GALLERIES

 • 78

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಇತ್ತೀಚೆಗೆ ಕ್ರಿಸ್​ಮಸ್​ ಅನ್ನು ತುಂಬಾ ಅದ್ದೂರಿಯಾಗಿ ಪ್ರಿಯಾಂಕ ಚೋಪ್ರಾ-ಹಾಗೂ ನಿಕ್​ ಜೋನಸ್​ ಆಚರಿಸಿದ್ದರು. ಇದೀಗ ಹೊಸ ವರ್ಷವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ.

  MORE
  GALLERIES

 • 88

  Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್​​​ ರೊಮ್ಯಾಂಟಿಕ್​ ಡೇಟ್​: ಫೋಟೋಗಳು ವೈರಲ್​!

  ಇನ್ನೂ ಈ ಜೋಡಿಯ ಹೊಸ ವರ್ಷ ಆಚರಣೆಯ ಫೋಟೋಗಳು ಸಖತ್​ ವೈರಲ್​ ಆಗಿದೆ. ಅಪ್​ಲೋಡ್​ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ ಗಟ್ಟಲೇ ಲೈಕ್​ ಪಡೆದುಕೊಂಡಿದೆ.

  MORE
  GALLERIES