Priyanka Chopra: ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತು ನಿಕ್​ ಜೋನಾಸ್(Nick Jonas) ದಂಪತಿ ಅಭಿಮಾನಿಗಳಿಗೆ ಬಿಗ್ ಸರ್​​ಪ್ರೈಸ್ ನೀಡಿದ್ದಾರೆ. ಈ ಸ್ಟಾರ್ ದಂಪತಿಗಳು ತಂದೆ-ತಾಯಿ (parents) ಆಗಿ ಬಡ್ತಿ ಪಡೆದಿದ್ದಾರೆ. ಈ ವಿಷಯವನ್ನು ತಮ್ಮ ಸೋಶಿಯಲ್​ ಮೀಡಿಯಾ(Social Media)ದಲ್ಲಿ ಹಂಚಿಕೊಂಡಿದ್ದಾರೆ.

First published: