Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

Nick Jonas And Priyanka Chopra: ಬಾಲಿವುಡ್ ದೇಸಿ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್, ಮಗಳು ಸಂಸಾರ ಎಂದು ಅಪರೂಪಕ್ಕೆ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಪಿಂಕಿ, ಸದ್ಯ ನಿಕ್ ಜೊತೆ ರೊಮ್ಯಾಂಟಿಕ್ ಟ್ರಿಪ್​ನಲ್ಲಿದ್ದು, ಜೋಡಿಯ ಫೋಟೋಗಳು ಫುಲ್ ವೈರಲ್ ಆಗುತ್ತಿದೆ. ಹೇಗಿದೆ ಕ್ಯೂಟ್ ಫೋಟೋ ನೀವು ನೋಡಿ.

First published:

  • 18

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಹಾಲಿವುಡ್​ ಹಾಗೂ ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್​ ಜೋಡಿ ಕೂಡ ಒಂದು. ಅಭಿಮಾನಿಗಳಿಗೆ ಇವರಿಬ್ಬರೂ ಎಂದರೆ ಬಹಳ ಇಷ್ಟ. ಹಾಗೆಯೇ ಇವರ ಫೋಟೋಗಳು ಸಹ ಆಗಾಗ ಕಪಲ್ ಗೋಲ್ ಸೆಟ್​ ಮಾಡುತ್ತದೆ ಎಂದರೆ ಸುಳ್ಳಲ್ಲ.

    MORE
    GALLERIES

  • 28

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅದೆಷ್ಟೇ ಬ್ಯುಸಿ ಇದ್ದರೂ ಕೂಡ ಅಭಿಮಾನಿಗಳಿಗೆ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅಪ್​ಡೇಟ್​ ನೀಡುತ್ತಿರುತ್ತಾರೆ. ಸದ್ಯ ಅವರ ಬೀಚ್​ ಫೋಟೋಗಳು ವೈರಲ್ ಆಗಿದೆ.

    MORE
    GALLERIES

  • 38

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಪ್ರಿಯಾಂಕಾ ಪತಿ ಜೊತೆ ಇರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದು,ಫ್ಯಾನ್ಸ್​ ಕ್ಯೂಟ್​ ಎಂದು ಕಾಮೆಂಟ್​ ಮಾಡಿದ್ದಾರೆ. ಕಡಲ ತೀರದಲ್ಲಿ ಪ್ರಿಯಾಂಕಾ ಗಂಡನಿಗೆ ಮುತ್ತಿಡುತ್ತಿರುವ ಫೋಟೋ ಸದ್ದು ಮಾಡುತ್ತಿದೆ.

    MORE
    GALLERIES

  • 48

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಬ್ಯುಸಿ ಶೆಡ್ಯೂಲ್​ ಮಧ್ಯೆ ಪ್ರಿಯಾಂಕಾ ಹಾಗೂ ನಿಕ್ ಆಗಾಗ ಟ್ರಿಪ್​ ಹೋಗಿ ಎಂಜಾಯ್ ಮಾಡುತ್ತಾರೆ. ಅಲ್ಲಿಂದ ತಮ್ಮ ರೊಮ್ಯಾಂಟಿಕ್​ ಫೋಟೋಗಳನ್ನು ಶೇರ್​ ಮಾಡಿಕೊಂಡು ಕ್ಯೂಟ್​ ಕಪಲ್​ ಎನಿಸಿಕೊಂಡಿದ್ದಾರೆ.

    MORE
    GALLERIES

  • 58

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಇನ್ನು ಇತ್ತೀಚೆಗಷ್ಟೇ ಪ್ರಿಯಾಂಕಾ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಬ್ಲಾಕ್​ ಗೌನ್​ಗೆ ವೈಟ್​ ರೆಕ್ಕೆಯ ರೀತಿ ಇರುವ ಡಿಸೈನ್ ಡ್ರೆಸ್​ ಧರಿಸಿ ಬಂದಿದ್ದ ಪ್ರಿಯಾಂಕಾ ಮೇಲೆ ಎಲ್ಲರ ಕಣ್ಣಿತ್ತು.

    MORE
    GALLERIES

  • 68

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಮುದ್ದು ಮಗಳನ್ನು ಬರಮಾಡಿಕೊಂಡಿರುವ ಜೋಡಿ, ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್​ ಎಂದು ನಾಮಕರಣ ಮಾಡಿದ್ದ ಜೋಡಿ, ಈ ಹೆಸರಿನ ವಿಚಾರವಾಗಿ ಸುದ್ದಿಯಾಗಿತ್ತು.

    MORE
    GALLERIES

  • 78

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಪ್ರಸ್ತುತ ತಮ್ಮ ಮೊದಲ ವೆಬ್ ಸಿರೀಸ್ ‘ಸಿಟಾಡೆಲ್’ ನ ಚಿತ್ರೀಕರಣದಲ್ಲಿರುವ ಪ್ರಿಯಾಂಕಾ ಹಾಗೂ ತಮ್ಮ ಪ್ರಾಜೆಕ್ಟ್​ ಗಳಲ್ಲಿ ಬ್ಯುಸಿ ಇರುವ ನಿಕ್ ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಭಾಯಿಸಿಕೊಂಡು, ಅಭಿಮಾನಿಗಳಿಗೆ ಸಹ ಟೈಮ್​ ಕೊಡುತ್ತಿದ್ದಾರೆ.

    MORE
    GALLERIES

  • 88

    Priyanka Chopra: ನಿಕ್ ಜೊತೆ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ ಪ್ರಿಯಾಂಕಾ! ಇಲ್ಲಿದೆ ನೋಡಿ ಕ್ಯೂಟ್‌ ಕಪಲ್‌ ರೊಮ್ಯಾಂಟಿಕ್ ಫೋಟೋಗಳು

    ಪಿಂಕಿ ಇತ್ತೀಚೆಗೆ ಸೋನಾ ಎನ್ನುವ ರೆಸ್ಟೋರೆಂಟ್​ ಒಂದನ್ನು ಆರಂಭಿಸಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಕೈ ತುಂಬಾ ಕೆಲಸಗಳ ಮಧ್ಯೆ ಈ ಜೋಡಿ ಸಮಯ ಕಳೆಯುತ್ತಿದ್ದು, ಅಭಿಮಾನಿಗಳು ಆಲ್​ ದಿ ಬೆಸ್ಟ್ ಅಂದಿದ್ದಾರೆ.

    MORE
    GALLERIES