Priyanka-Nick: ಕೇವಲ ಶರ್ಟ್​ ತೊಟ್ಟು ರೊಮ್ಯಾಂಟಿಕ್​ ಆಗಿ ಸ್ಟೆಪ್​ ಹಾಕಿದ ಪ್ರಿಯಾಂಕಾ-ನಿಕ್​..!

Priyanka-Nick: ಹಾಲಿವುಡ್​ನ ಹಾಟ್​ ಜೋಡಿ ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಅವರ ಹೊಸ ಇನ್​ಸ್ಟಾಗ್ರಾಂ ಪೋಸ್ಟ್​ ಸಖತ್​ ಹಾಟ್ ಆಗಿದೆ. ಈ ಫೋಟೋಗಳು ಎಲ್ಲಿಯವು ಹಾಗೂ ಯಾವಾಗ ತೆಗೆದಿರುವುದು ಎಂಬ ವಿವರಗಳು ಇಲ್ಲಿವೆ. (ಚಿತ್ರಗಳು ಕೃಪೆ: ನಿಕ್​ ಹಾಗೂ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: