ಬಹುನಿರೀಕ್ಷಿತ ಸಿಟಾಡೆಲ್ ಸೀರಿಸ್ನಲ್ಲಿ ಪ್ರಿಯಾಂಕಾ ರಿಚರ್ಡ್ ಮ್ಯಾಡೆನ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಪ್ರಿಯಾಂಕಾ, ಶೀಘ್ರದಲ್ಲೇ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಜೀ ಲೇ ಜರಾ ಸಿನಿಮಾ ಶೂಟಿಂಗ್ನಲ್ಲೂ ಕೂಡ ಭಾಗಿಯಾಗಲಿದ್ದಾರೆ.