PHOTOS: ನಿಕ್-ಪ್ರಿಯಾಂಕಾ ಚೋಪ್ರಾರ ಮದುವೆ ಹಾಗೂ ಮಧುಚಂದ್ರದ ಹೊಸ ಚಿತ್ರಗಳು..!
ಜೋಧಪುರದಲ್ಲಿ ಹಿಂದೂ ಹಾಗೂ ಕ್ರೈಸ್ತ ಶೈಲಿಯಲ್ಲಿ ಡಿಸೆಂಬರ್ 1ರಂದು ವಿವಾಹವಾಗಿದ್ದರು ಪ್ರಿಯಾಂಕಾ-ನಿಕ್. ಆಗ ಅವರ ವಿವಾಹದ ಕೆಲ ಚಿತ್ರಗಳು ಮಾತ್ರ ಪ್ರಕಟಗೊಂಡಿದ್ದವು. ಈಗ ಖುದ್ದು ಪ್ರಿಯಾಂಕಾ ನಿಕ್ ಜೊತೆ ಮಧುಚಂದ್ರಕ್ಕಾಗಿ ಸ್ವಿಡ್ಜಲೆಂಡ್ಗೆ ಹೋಗಿದ್ದು, ಅಲ್ಲಿನ ಕೆಲವು ಚಿತ್ರಗಳೊಂದಿಗೆ, ತಮ್ಮ ವಿವಾಹದ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.