Priyamani: ವಿಜಯಶಾಂತಿ ಪಾತ್ರದಲ್ಲಿ ಸ್ಯಾಂಡಲ್​ವುಡ್​ ನಟಿ ಪ್ರಿಯಾಮಣಿ..!

Vijayashanti And Priyamani: ಸಿನಿಮಾಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲೇ ಕಾಣಿಸಿಕೊಳ್ಳುತ್ತಿರುವ ನಟಿ ಪ್ರಿಯಾಮಣಿ ಸದ್ಯದಲ್ಲೇ ಟಾಲಿವುಡ್​ನ ಖ್ಯಾತ ನಟಿ ವಿಜಯಶಾಂತಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. (ಚಿತ್ರಗಳು ಕೃಪೆ: ಫೇಸ್​ಬುಕ್​)

First published: