Priyamani: ಲೇಟೆಸ್ಟ್ ಡ್ರೆಸ್​, ಸ್ಟೈಲಿಶ್ ಲುಕ್; ಸ್ಲಿಮ್ ಬ್ಯೂಟಿ ಪ್ರಿಯಾಮಣಿ ಫೋಟೋಗೆ ಫ್ಯಾನ್ಸ್ ಫಿದಾ

Priyamani:ಬಹುಭಾಷಾ ನಟಿ ಪ್ರಿಯಾಮಣಿಗೆ ಮದುವೆ ನಂತ್ರವು ಆಫರ್ಗಳ ಸುರಿಮಳೆಯಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರೋ ಪ್ರಿಯಾಮಣಿ, ಸಖತ್ ಸ್ಲಿಮ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published: