Priyamani: ಸೆಕೆಂಡ್​ ಇನ್ನಿಂಗ್ಸ್ ಆರಂಭಿಸಿದ ಪ್ರಿಯಾಮಣಿ, ಬಹುಭಾಷಾ ನಟಿಯ ಲುಕ್​ಗೆ ನೆಟ್ಟಿಗರು ಫಿದಾ

ಸ್ಯಾಂಡಲ್​ವುಡ್ ಸೇರಿದಂತೆ ಬಹುಭಾಷಾ ನಟಿಯಾಗಿರುವ ಪ್ರಿಯಾಮಣಿ, ಮದುವೆಯ ನಂತರವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅವರು, ಸದ್ಯ ಹಂಚಿಕೊಂಡ ಪೋಟೋಗಳು ವೈರಲ್ ಆಗಿವೆ.

First published: