ಮಾದಕ ಲುಕ್​ನಿಂದ ಮತ್ತೇರಿಸಿದ ಕಣ್ಸನ್ನೆ ಹುಡುಗಿ Priya Prakash Varrier..!

ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಿಯಾ ಪ್ರಕಾಶ್​ ವಾರಿಯರ್ (Priya Prakash Varrier)​ ಬೇರೆ ಕಾರಣಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ತಮ್ಮ ಪ್ರವಾಸ, ಫ್ರೆಂಡ್ಸ್ ಹೀಗೆ ನಾನಾ ರೀತಿಯ ವಿಷಯಗಳಿಂದಾಗಿ ಸದ್ದು ಮಾಡುವ ನಟಿ ಈಗ ಹಾಟ್​ ಫೋಟೋಶೂಟ್​ನಿಂದಾಗಿ ಚರ್ಚೆಯಲ್ಲಿದ್ದಾರೆ. ಹೌದು, ಕಪ್ಪು ಬಣ್ಣದ ಗೌನ್​ ತೊಟ್ಟು ಮಾದಕ ನೋಟಮ ಮೂಲಕ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ ಪ್ರಿಯಾ ಪ್ರಕಾಶ್​ ವಾರಿಯರ್​. (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂ ಖಾತೆ)

First published: