Priya Sudeep: ದುಬೈನ ಬುರ್ಜ್ ಖಲೀಫಾ ಮುಂದೆ ಗಮನಸೆಳೆದ ಪ್ರಿಯಾ ಸುದೀಪ್​​

ನಟ ಕಿಚ್ಚ ಸುದೀಪ್​ ಚಿತ್ರರಂಗಕ್ಕೆ ಬಂದು 25 ವರ್ಷಗಳು ತುಂಬಿದೆ. ಈ ಸಂಭ್ರಮದ ಜೊತೆ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣ ಚಿತ್ರದ ಟೀಸರ್​ ಬುರ್ಜ್​ ಖಲೀಫಾದಲ್ಲಿ ಬಿಡುಗಡೆಯಾಯಿತು. ಈ ಸಂಭ್ರಮದ ವೇಳೆ ಸುದೀಪ್​ ಅವರ ಹೆಂಡತಿ ಪ್ರಿಯಾ ಎಲ್ಲರ ಗಮನಸೆಳೆದಿದ್ದಾರೆ.

First published: