Priya Varrier: ಕಣ್ಸನ್ನೆ ಹುಡುಗಿ ಪ್ರಿಯಾರ ಹೊಸ ಇನ್​ಸ್ಟಾಗ್ರಾಂ ಪೋಸ್ಟ್​ ನೋಡಲಿಲ್ಲ ಅಂದ್ರೆ ನಿಮಗೇ ನಷ್ಟ​..!

Priya Prakash Varrier: ಇದ್ದಕ್ಕಿದ್ದಂತೆ ಇನ್​ಸ್ಟಾಗ್ರಾಂನಿಂದ ಮಾಯವಾಗಿದ್ದ ಪ್ರಿಯಾ ಪ್ರಕಾಶ್​ ಕೆಲವೇ ದಿನಗಳ ಹಿಂದೆಯಷ್ಟೆ ಮತ್ತೆ ತಮ್ಮ ಅಕೌಂಟ್​ ಅನ್ನು ಆ್ಯಕ್ಟೀವ್​ ಮಾಡಿದ್ದರು. ಈಗ ಒಂದರ ಹಿಂದೆ ಒಂದು ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂ ಖಾತೆ)

First published: