Priya Prakash Varrier: ಫೋಟೋಶೂಟ್​ನಲ್ಲಿ ಮಿಂಚಿದ ಮಾಲಿವುಡ್​ ಸುಂದರಿ ಪ್ರಿಯಾ ವಾರಿಯರ್​..!

Priya Prakash Varrier: ಕೆಲ ಸಮಯದ ಹಿಂದಷ್ಟೆ ಇನ್​ಸ್ಟಾಗ್ರಾಂನಿಂದ ದೂರ ಉಳಿದಿದ್ದ ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಎರಡು ವಾರಗಳ ಬಳಿಕೆ ಮತ್ತೆ ಮರಳಿದ್ದರು. ಅದಾದ ನಂತರ ಇನ್​ಸ್ಟಾದಲ್ಲಿ ಸಖತ್ ಸಕ್ರಿಯವಾಗಿದ್ದಾರೆ. ಒಂದರ ಹಿಂದೆ ಒಂದರಂತೆ ಫೋಟೋಶೂಟ್​ಗಳ ಸ್ಟಿಲ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್​ ವಾರಿಯರ್​ ಇನ್​ಸ್ಟಾಗ್ರಾಂ ಖಾತೆ)

First published: