ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ನಟಿಯನ್ನು 7 ಮಿಲಿಯನ್ ಮಂದಿ ಹಿಂಬಾಲಿಸುತ್ತಾರೆ. (Photo Credit: priya.p.varrier)
2/ 8
ಅಭಿಮಾನಿಗಳಿಗಾಗಿ ಆಗಾಗ ತಮ್ಮ ಫೋಟೋಶೂಟ್ನ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. (Photo Credit: priya.p.varrier)
3/ 8
ಈಗಲೂ ಸಹ ಈ ನಟಿ ಸಾಂಪ್ರದಾಯಿಕ ಲುಕ್ನಲ್ಲಿ ಮಾಡಿರುವ ಫೋಟೋಶೂಟ್ನ ಲೆಟೆಸ್ಟ್ ಸ್ಟಿಲ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. (Photo Credit: priya.p.varrier)
ಈ ಫೋಟೋಗಳನ್ನು ಹಂಚಿಕೊಂಡ 1.83 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 900ಕ್ಕೂ ಅಧಿಕ ಕಮೆಂಟ್ಸ್ ಬಂದಿದೆ. (Photo Credit: priya.p.varrier)
6/ 8
ಈ ಫೋಟೋಗೆ 3 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಈ ನಟಿ 2019ರಲ್ಲಿ ಪ್ರಿಯಾ ಅಭಿನಯದ ಒರು ಆಡಾರ್ ಲವ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು.ಅದರಿಂದಲೇ ಪ್ರಿಯಾ ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಆಗಿದ್ದು. (Photo Credit: priya.p.varrier)
7/ 8
ಪ್ರಿಯಾ ಪ್ರಕಾಶ್ ವಾರಿಯರ್ ಕಡೆಯದಾಗಿ ಕಾಣಿಸಿಕೊಂಡ ಸಿನಿಮಾ ಚೆಕ್. ತೆಲುಗಿನ ಈ ಚಿತ್ರದಲ್ಲಿ ನಿತಿನ್ ನಾಯಕನಾದರೆ, ಪ್ರಿಯಾ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. (Photo Credit: priya.p.varrier)
8/ 8
ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಶ್ರೀದೇವಿ ಬಂಗ್ಲೋ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. (Photo Credit: priya.p.varrier)