ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

First published:

 • 122

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಕಣ್ಸನ್ನೆ ಮೂಲಕವೇ ವಿಶ್ವದಾದ್ಯಂತ  ಕ್ರೇಜ್​ ಹುಟ್ಟುಹಾಕಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿದೆ.

  MORE
  GALLERIES

 • 222

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  'ಒರು ಅಡಾರ್ ಲವ್' ಚಿತ್ರದಿಂದ ಏಕಾಏಕಿ ನ್ಯಾಷನಲ್ ಸ್ಟಾರ್ ಖ್ಯಾತಿಗಳಿಸಿದ್ದ ಪ್ರಿಯಾ ಚೊಚ್ಚಲ ಚಿತ್ರದ ಬಳಿಕ ಯಾವುದೇ ಸಿನಿಮಾದಲ್ಲೂ ಕಾಣಿಸಿರಲಿಲ್ಲ.

  MORE
  GALLERIES

 • 322

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಇನ್ನು ಈ ಚಿತ್ರ 'ಕಿರಿಕ್ ಲವ್ ಸ್ಟೋರಿ' ಎಂದು ಕನ್ನಡಕ್ಕೂ ಡಬ್ ಆದರೂ ಕನ್ನಡಿಗರಿಗೂ ಕಾಣದಂತೆ ಸಿನಿಮಾ ಚಿತ್ರಮಂದಿರದಿಂದ ಮಾಯವಾಗಿತ್ತು.

  MORE
  GALLERIES

 • 422

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಇದರ ಬೆನ್ನಲ್ಲೇ ಬಾಲಿವುಡ್​ನಲ್ಲಿ 'ಶ್ರೀದೇವಿ ಬಂಗ್ಲೊ' ಎಂಬ ಚಿತ್ರಕ್ಕೆ ಪ್ರಿಯಾ ನಾಯಕಿ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ ಚಿತ್ರೀಕರಣದ ಆರಂಭದಲ್ಲೇ ವಿವಾದಕ್ಕೀಡಾಗಿ ಸಿನಿಮಾ ಸ್ಥಗಿತವಾಗಿತ್ತು.

  MORE
  GALLERIES

 • 522

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಆ ಬಳಿಕ ಒಂದಷ್ಟು ಜಾಹೀರಾತಿನಲ್ಲಿ ಮಿಂಚಿದ್ದ ಮಿಂಚು ಕಣ್ಣಿನ ಮೋಡಿಗಾರ್ತಿ ಇದೀಗ ಸ್ಯಾಂಡಲ್​​ವುಡ್ ಚಿತ್ರದ ಮೂಲಕ ಮರಳುತ್ತಿದ್ದಾರೆ.

  MORE
  GALLERIES

 • 622

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಪ್ರಿಯಾ ವಾರಿಯರ್ ನಟಿಸಿರುವ ಕನ್ನಡದ ಚಿತ್ರ ವಿಷ್ಣುಪ್ರಿಯ ಒಂದು ಹಂತದ ಶೂಟಿಂಗ್ ಮುಗಿಸಿದೆ. ಈ ಚಿತ್ರದಲ್ಲಿ ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES

 • 722

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಇದೀಗ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದ್ದು, ಇದೇ ಏಪ್ರಿಲ್ 5 ರಂದು ವಿಷ್ಣುಪ್ರಿಯನ ಮೊದಲ ಝಲಕ್ ಕಾಣಿಸಲಿದೆ.

  MORE
  GALLERIES

 • 822

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾ ವಾರಿಯರ್, 'ನನ್ನ ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. 

  MORE
  GALLERIES

 • 922

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ನನ್ನ ಮೊದಲನೇ ಕನ್ನಡ ಸಿನಿಮಾ ವಿಷ್ಣುಪ್ರಿಯ ಫಸ್ಟ್ ಲುಕ್ ಏಪ್ರಿಲ್ 5 ಕ್ಕೆ ಬಿಡುಗಡೆ ಆಗಲಿದೆ. ಎಲ್ಲರೂ ಶೇರ್ ಮಾಡಿ ಸಪೋರ್ಟ್ ಮಾಡಿ. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಮತ್ತು ಚಿತ್ರತಂಡದ ಮೇಲಿರಲಿ' ಎಂದು ಕೇಳಿಕೊಂಡಿದ್ದಾರೆ.

  MORE
  GALLERIES

 • 1022

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಈ ಸಿನಿಮಾವನ್ನು ಖ್ಯಾತ ನಿರ್ಮಾಪಕ ಕೆ. ಮಂಜು ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕ ವಿಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

  MORE
  GALLERIES

 • 1122

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

   ಚೊಚ್ಚಲ ಚಿತ್ರದಲ್ಲಿ ಸಾಹಸಸಿಂಹನ ಅಭಿಮಾನಿಯಾಗಿ ಮೆರೆದಿದ್ದ 'ಪಡ್ಡೆಹುಲಿ'  ಶ್ರೇಯಸ್ ಈ ಬಾರಿ ಕೂಡ 'ವಿಷ್ಣುಪ್ರಿಯ'ನಾಗಿ ಕಾಣಿಸಲಿದ್ದಾರೆ.

  MORE
  GALLERIES

 • 1222

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

   ಪ್ರಿಯಾ ವಾರಿಯರ್

  MORE
  GALLERIES

 • 1322

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಒಟ್ಟಿನಲ್ಲಿ ಕಳೆದೊಂದು ವರ್ಷದಿಂದ ಕಣ್ಸನ್ನೆ ಬೆಡಗಿಯನ್ನು ಕನ್ನಡದಲ್ಲೇ ನೋಡಬೇಕೆಂಬ ಸಿನಿಪ್ರಿಯರ ಆಸೆ 'ವಿಷ್ಣುಪ್ರಿಯ' ಮೂಲಕ ಈಡೇರಲಿದೆ.

  MORE
  GALLERIES

 • 1422

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಪ್ರಿಯಾ ವಾರಿಯರ್

  MORE
  GALLERIES

 • 1522

 • 1622

 • 1722

 • 1822

 • 1922

 • 2022

 • 2122

 • 2222

  ಕನ್ನಡದಲ್ಲೇ ಕನ್ನಡಿಗರಿಗೆ ಮನವಿ ಮಾಡಿದ ಕಣ್ಸನ್ನೆ ಬೆಡಗಿ..!

  ಪ್ರಿಯಾ ವಾರಿಯರ್ (PC: Priya Prakash Varrier FB)

  MORE
  GALLERIES