ಒಂದೇ ಒಂದು ಸಲ ಕಣ್ ಸನ್ನೆ ಮಾಡುವ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆದ ಮಾಲಿವುಡ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಮಾಡಿದ ಮೊದಲ ಸಿನಿಮಾ ಒರು ಆಡಾರ್ ಲವ್ ಬಾಕ್ಸಾಫಿಸ್ನಲ್ಲಿ ನೆಲ ಕಚ್ಚಿದ ನಂತರವೂ ಪ್ರಿಯಾಗೆ ಸಿನಿಮಾ ಅವಕಾಶಗಳು ಅರಸಿ ಬಂದವು. ಆದರೆ ಮತ್ತೆ ಅವುಗಳ ಸುದ್ದಿನೇ ಇಲ್ಲ. ಆದರೆ ಪ್ರಿಯಾ ಸದ್ಯ ಹಾಟ್ ಫೋಟೋಶೂಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಂ ಖಾತೆ)