Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

Priya Prakash Varrier: ಸೌತ್ ನಟಿ, ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಮಾಲ್ಡೀವ್ಸ್​ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

First published:

 • 110

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಪ್ರಿಯಾ ಪ್ರಕಾಶ್ ವಾರಿಯರ್ ಈ ದಿನಗಳಲ್ಲಿ ಕೆಲಸದಿಂದ ವಿರಾಮ ತೆಗೆದುಕೊಂಡು ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲಿ ಅವರು ಗುಣಮಟ್ಟದ ಸಮಯವನ್ನು ಕಳೆಯುತ್ತಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇತ್ತೀಚಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 210

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಜೀನ್ಸ್ ಶಾರ್ಟ್ಸ್ ಹಾಗೂ ಕ್ರಾಪ್ ಟಾಪ್ ಧರಿಸಿಕೊಂಡಿದ್ದ ನಟಿ ಪ್ರಿಯಾ ಅವರು ಗಾಗಲ್ಸ್​ ಇಟ್ಟು ಸಮುದ್ರ ತೀರದಲ್ಲಿ ಸ್ಟೈಲಾಗಿ ಪೋಸ್ ಕೊಟ್ಟಿದ್ದಾರೆ. ಕಣ್ಣು ಹಾಯಿಸಿದಷ್ಟು ದೂರ ತಿಳಿ ನೀರು ಹಾಗೂ ನೀಲಾಕಾಶ ಸುಂದರವಾಗಿ ಫೋಟೋದಲ್ಲಿ ಕ್ಯಾಪ್ಚರ್ ಆಗಿದೆ.

  MORE
  GALLERIES

 • 310

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ನಟಿ ಮಾಲ್ಡೀವ್ಸ್​ನ ಮರಳು, ಕಾಡು ಹೂಗಳ ಮಧ್ಯೆ ನಿಂತು ಪೋಸ್ ಕೊಟ್ಟಿದ್ದಾರೆ. ಪ್ರಿಯಾ ಅವರ ಫೋಟೋಸ್ ನೋಡಿ ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಪ್ರಿಯಾ ಫೋಟೋಗಳಿಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

  MORE
  GALLERIES

 • 410

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ರಾತ್ರೋ ರಾತ್ರಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆದ ಈ ಕಣ್ಸನ್ನೆ ಚೆಲುವೆಯ ಒಂದು ಪೋಸ್ಟ್​ಗೆ 7-8 ಲಕ್ಷ ಲೈಕ್ಸ್ ಸಿಗುವುದು ತುಂಬಾ ಕಾಮನ್. ಪ್ರಸಿದ್ಧ ಸೆಲೆಬ್ರಿಟಿಗಳ ಫೊಟೋಗಳಿಗೂ ಇಷ್ಟು ಲೈಕ್ಸ್ ಬರುವುದಿಲ್ಲ. ಪ್ರಿಯಾಗೆ ಅಷ್ಟು ಪಾಪ್ಯುಲಾರಿಟಿ ಇದೆ.

  MORE
  GALLERIES

 • 510

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಪ್ರಿಯಾ ಪ್ರಕಾಶ್ 23 ನೇ ವಯಸ್ಸಿನಲ್ಲಿ ಸಾಕಷ್ಟು ಬದಲಾಗಿದ್ದಾರೆ. ಈಗ ಅವರ ಮುಖ ದಿನದಿಂದ ದಿನಕ್ಕೆ ಕಾಂತಿಯುತವಾಗುತ್ತಿದೆ. ಇಂಟರ್ನೆಟ್ ಸೆನ್ಸೇಷನ್ ಆದ ನಂತರ ಪ್ರಿಯಾ ಹಲವಾರು ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಿದರೂ ಯಾವುದೇ ಕ್ಲಿಕ್ ಆಗಲಿಲ್ಲ.

  MORE
  GALLERIES

 • 610

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಹಾಟ್ ಪ್ಯಾಂಟ್ ಮತ್ತು ಕಟ್ ಸ್ಲೀವ್ ಕ್ರಾಪ್ ಟಾಪ್ ಧರಿಸಿರುವ ಈ ಫೋಟೋ ನೋಡಿದರೆ ಯನಿಫಾರ್ಮ್ ಡ್ರೆಸ್ ನಲ್ಲಿ ಒಂದೇ ಕಣ್ಣು ಮಿಟುಕಿಸುವ ಮೂಲಕ ಜಗತ್ತಿನಾದ್ಯಂತ ಫೇಮಸ್ ಆದ ಪ್ರಿಯಾ ಪ್ರಕಾಶ್ ಇವರೇ ಎಂದು ನಂಬುವುದು ಕಷ್ಟ.

  MORE
  GALLERIES

 • 710

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಕೆಲಸದ ಮುಂಭಾಗದ ಬಗ್ಗೆ ಮಾತನಾಡುತ್ತಾ, ನಟಿ ಶೀಘ್ರದಲ್ಲೇ 'ಶ್ರೀದೇವಿ ಬಂಗಲೆ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಮೂಲಕ ಅವರು ಹಿಂದಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

  MORE
  GALLERIES

 • 810

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  2019 ರಲ್ಲಿ ದಕ್ಷಿಣದ ನಟಿ ಯುನಿಫಾರ್ಮ್ ಧರಿಸಿ ಕಣ್ಣು ಮಿಟುಕಿಸುವ ಮೂಲಕ ಬಹಳ ಜನಪ್ರಿಯರಾದರು. ಅವರು ಈಗ ದಕ್ಷಿಣದ ತಾರೆಯಾಗಿದ್ದಾರೆ. ತನ್ನ ಆಕರ್ಷಕ ಶೈಲಿಯಿಂದ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ವಿಂಕ್ ಗರ್ಲ್ ಈಗ ಫೇಮಸ್.

  MORE
  GALLERIES

 • 910

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವಿಂಕ್ ಗರ್ಲ್ ಎಂದು ಕರೆಯಲ್ಪಡುವ ಈ ಮಲಯಾಳಂ ನಟಿ ತನ್ನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರ ಗಮನವನ್ನು ಸೆಳೆಯುತ್ತಾರೆ. ನಟಿ ಕೆಲವೊಮ್ಮೆ Instagram ನಲ್ಲಿ ತನ್ನ ಬೋಲ್ಡ್ ಲುಕ್ ತೋರಿಸುತ್ತಾರೆ.

  MORE
  GALLERIES

 • 1010

  Priya Prakash Varrier: ಮಾಲ್ಡೀವ್ಸ್​ನಲ್ಲಿ ಮಲಯಾಳಿ ಕುಟ್ಟಿ! ಪ್ರಿಯಾ ಭರ್ಜರಿ ವೆಕೇಷನ್

  ಇತ್ತೀಚಿನ ದಿನಗಳಲ್ಲಿ ಅವರು ವಿಭಿನ್ನ ಫೋಟೋಶೂಟ್‌ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ಕೆಲವು ಬೋಲ್ಡ್ ಫೋಟೋಶೂಟ್‌ಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES