Priya Prakash Varrier: ಇಳಿಸಂಜೆಯಲ್ಲಿ ಕಪ್ಪು ಸೀರೆಯಲ್ಲಿ ಕಣ್ಸನ್ನೆ ಬೆಡಗಿ! ಹೊಗಳೋಕೆ ಪದಗಳೇ ಇಲ್ಲ ಎಂದ ಫ್ಯಾನ್ಸ್

Priya Prakash Varrier: ಮಾಲಿವುಡ್ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಪ್ಪು ಬಣ್ಣದ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಫೋಟೋಗಳು ನೆಟ್ಟಿಗರ ಮನ ಗೆದ್ದಿವೆ.

First published: