Priya Ahuja: ಬಾಲಿವುಡ್ ನಟಿ ಸೋನಮ್ ಕಪೂರ್ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ಟೈಲ್ನಿಂದಲೇ ಸಾಕಷ್ಟು ಸಲ ಸುದ್ದಿಯಲ್ಲಿರುತ್ತಾರೆ. ಇನ್ನು ಇಬ್ಬರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದದು ಆಗಾಗ ಫೋಟೋಗಳಿಗೆ ಪರಸ್ಪರ ಕಮೆಂಟ್ ಮಾಡುತ್ತಿರುತ್ತಾರೆ. ಇಂದು ಸೋನಮ್ ಕಪೂರ್ ಹುಟ್ಟುಹಬ್ಬ. ಸೊಸೆಯ ಹುಟ್ಟುಹಬ್ಬಕ್ಕೆ ಕ್ಯೂಟಾಗಿ ವಿಶ್ ಮಾಡಿದ್ದಾರೆ ಅತ್ತೆ ಪ್ರಿಯಾ ಅಹುಜಾ. (ಚಿತರಗಳು ಕೃಪೆ: ಪ್ರಿಯಾ ಅಹುಜಾ ಇನ್ಸ್ಟಾಗ್ರಾಂ ಖಾತೆ)
ಇಂದು ಸೋನಮ್ ಕಪೂರ್ ಹುಟ್ಟುಹಬ್ಬ. ಲಂಡನ್ನಲ್ಲಿ ಗಂಡ ಆನಂದ್ ಅಹುಜಾ ಜತೆ ಇವರು ಸೋನಮ್ ಕಳೆದ ಒಂದು ವರ್ಷದಿಂದ ಅಲ್ಲೇ ಇದ್ದಾರೆ.
2/ 10
ಮುದ್ದಿನ ಸೊಸೆಯ ಹುಟ್ಟುಹಬ್ಬಕ್ಕೆ ಪ್ರಿಯಾ ಅಹುಜಾ ವಿಶ್ ಮಾಡಿದ್ದಾರೆ.
3/ 10
ಸದಾ ನಗುತ್ತಿರುವ ಸೋನಮ್, ನೀನು ನಿನ್ನ ಪ್ರೀತಿ ಹಾಗೂ ನಗುವಿನಿಂದ ನಮ್ಮ ಜೀವನವನ್ನು ಬೆಳಗುತ್ತಿದ್ದೀಯಾ. ಹಾಗೆಯೇ ನಿನನ ಬದುಕಿನ ಪ್ರತಿ ಕ್ಷಣವೂ ಖುಷಿಯಾಗಿರಲಿ ಎಂದು ಪ್ರಿಯಾ ಶುಭ ಕೋರಿದ್ದಾರೆ.
4/ 10
ಅತ್ತೆ ಪ್ರಿಯಾ ಅಹುಜಾ ಜತೆ ಸೋನಮ್ ಕಪೂರ್ ಜತೆಗಿನ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.