Mahesh Babu: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಜೂನಿಯರ್​ ಪ್ರಿನ್ಸ್​ ಗೌತಮ್​ ಫೋಟೋಗಳು..!

Mahesh Babu-Gautam: ಟಾಲಿವುಡ್​ನ ಸ್ಟಾರ್​ ಕಿಡ್​ಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವವರೆಂದರೆ ಪ್ರಿನ್ಸ್ ಮಹೇಶ್ ಬಾಬು ಹಾಗೂ ನಮ್ರತಾರ ಮಕ್ಕಳು. ಅದರಲ್ಲೂ ಮಗಳು ಸಿತಾರಾ. ಈ ಸೆಲೆಬ್ರಿಟಿ ಜೋಡಿಯ ಇಬ್ಬರು ಮಕ್ಕಳಲ್ಲಿ ದೊಡ್ಡವನು ಗೌತಮ್​ ಮಾತ್ರ ಆದಷ್ಟು ತಾರಾ ವರ್ಚಸ್ಸಿನಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತಾರೆ. ಇತ್ತೀಚೆಗೆ ನಮ್ರತಾ ಮಗ ಗೌತಮ್​ರ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಅವು ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ನಮ್ರತಾ ಹಾಗೂ ಗೌತಮ್​ ಇನ್​ಸ್ಟಾಗ್ರಾಂ ಖಾತೆ)

First published: