10 ವರ್ಷದ ಹಳೇ ಫೋಟೋ ಹಂಚಿಕೊಳ್ಳುವ ಮೂಲಕ Dhruva Sarjaಗೆ ವಿಶ್ ಮಾಡಿದ ಪತ್ನಿ Prerana Shankar

ನಟ ಧ್ರುವ ಸರ್ಜಾ ಅವರು ಇಂದು ಹುಟ್ಟುಹಬ್ಬದ (Happy Birthday Dhruva Sarja) ಸಂಭ್ರಮದಲ್ಲಿದ್ದಾರೆ. ಪತಿಯ ಬರ್ತ್​ ಡೇಗೆ ವಿಶೇಷವಾಗಿ ಶುಭ ಕೋರಿದ್ದಾರೆ ಮಡದಿ ಪ್ರೇರಣಾ ಶಂಕರ್ (Prerana Shankar)​. ಹೌದು, 10 ವರ್ಷದ ಹಿಂದೆ ತೆಗೆದ ತಮ್ಮ ಫೋಟೋವನ್ನು ಶೇರ್​ ಮಾಡುವ ಮೂಲಕ ಪ್ರೇರಣಾ ವಿಶ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಪ್ರೇರಣಾ ಶಂಕರ್ ಇನ್​ಸ್ಟಾಗ್ರಾಂ ಖಾತೆ)

First published: