ನಟಿ ಪ್ರೀತಿ ಜಿಂಟಾ ತಮ್ಮ 46ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಬಾಡಿಗೆ ತಾಯಿ ಮೂಲಕ ಜಿಯಾ ಹಾಗೈ ಜೈ ಜಿಂಟಾ ಅವರಿಗೆ ಅಮ್ಮನಾಗಿದ್ದಾರೆ. ಈ ವಿಷಯವನ್ನು ಪ್ರೀತಿ ಜಿಂಟಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಗಿಂತ ಮೊದಲು ಹಲವಾರು ಸ್ಟಾರ್ಗಳು ಇದೇ ಮಾರ್ಗದಲ್ಲಿ ಮಕ್ಕಳನ್ನು ಪಡೆದಿದ್ದಾರೆ. (pc: Instagram @iamsrk/realpz/karanjohar)