Preity Zinta: ಹೇರ್ ಸ್ಟೈಲ್ ಬದಲಿಸಿಕೊಂಡು ಲಡಾಖ್ನಲ್ಲಿ ಸುತ್ತಾಡುತ್ತಿರುವ ನಟಿ ಪ್ರೀತಿ ಜಿಂಟಾ..!
ನಟಿ ಪ್ರೀತಿ ಜಿಂಟಾ ಸದ್ಯ ಲಡಾಖ್ನಲ್ಲಿ ಸುತ್ತಾಡುತ್ತಿದ್ದಾರೆ. ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿರುವ ನಟಿ ಈಗ ಭಾರತಕ್ಕೆ ಬಂದಿದ್ದಾರೆ. ಭಾರತಕ್ಕೆ ಬರುವ ಮೊದಲು ಪ್ರೀತಿ ಜಿಂಟಾ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಪ್ರೀತಿ ಜಿಂಟಾ ಇನ್ಸ್ಟಾಗ್ರಾಂ ಖಾತೆ)