Live In Relationship Pregnancy: ಮದುವೆಗೂ ಮುನ್ನ ತಾಯಿಯಾಗಿ, ಗಂಡನ ಕೈಗೆ ಮುದ್ದಾದ ಮಗು ನೀಡಿದ ನಟಿಯರು!
Live In Relationship Pregnancy: ಪ್ರೀತಿಸಿ ನಂತರ ಮದುವೆಯಾಗಿ, ಬಳಿಕ ಪೋಷಕರಾದ ತಾರೆಯರ ಬಗ್ಗೆ ಕೇಳಿರುತ್ತೀರಿ. ಆದರೆ ಈ ನಟಿಯರು ವಿವಾಹಕ್ಕೂ ಮುನ್ನವೇ ತಾಯಿಯಾಗಿ ಗಂಡನಿಗೆ ಮುದ್ದಾದ ಮಗುವನ್ನು ನೀಡಿದ್ದಾರೆ. ಅಂದಹಾಗೆಯೇ ಈ ಕುರಿತಾದ ಸ್ಟೋರಿ ಇಲ್ಲಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ಪುಟಾಣಿ ಕಂದನಿಗೆ ಜನ್ಮ ನೀಡಿದರು. ಸದ್ಯ ಈ ಜೋಡಿ ವಿವಾಹವಾಗದೆ ತಂದೆ-ತಾಯಿಯಾದ ಜೋಡಿಗಳಾಗಿದ್ದಾರೆ.
2/ 6
ಕಲ್ಕಿ ಕೊಚ್ಲಿನ್ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದರು. ಅನುರಾಗ್ ಕಶ್ಯಪ್ ಜೊತೆಗೆ ವಿಚ್ಛೇದನ ಮಾಡಿಕೊಂಡ ನಂತರ, ಕಲ್ಕಿ ಗೆಳೆಯ ಗೈ ಹರ್ಷ್ಬರ್ಗ್ ಜೊತೆಗೆ ಒಡನಾಟದಲ್ಲಿದ್ದಳು ಬಳಿಕ ಆತನಿಂದ ಮಗುವೊಂದಕ್ಕೆ ತಾಯಿಯಾದಳು.
3/ 6
ಮದುವೆಗೂ ಮುನ್ನ ಗೇಬ್ರಿಯೆಲ್ಲಾ ಅರ್ಜುನ್ ರಾಂಪಾಲ್ ಕೈಗೆ ಮುದ್ದಾದ ಮಗುವನ್ನು ನೀಡಿದಳು. ಮೆಹ್ರ್ ಜೇಸಿಯಾ ಮತ್ತು ಅರ್ಜುನ್ ರಾಂಪಾಲ್ ಅವರ ವಿಚ್ಛೇದನವನ್ನು ಆ ಸಮಯದಲ್ಲಿ ಅಂತಿಮಗೊಳಿಸಲಾಗಿರಲಿಲ್ಲ. ಆದುದರಿಂದಲೇ ಆಗ ಗೇಬ್ರಿಯೆಲಾಳನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ.
4/ 6
ಮದುವೆಗೂ ಮುನ್ನವೇ ದಿಯಾ ಮಿರ್ಜಾ ಗರ್ಭಿಣಿಯಾಗಿದ್ದಳು.
5/ 6
ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಕೂಡ ಮೊದಲು ಪೋಷಕರಾದರು, ನಂತರ ಮದುವೆಯಾದರು.
6/ 6
ನುಸ್ರತ್ ಜಹಾನ್ ಮತ್ತು ಯಶ್ ಮದುವೆಗೆ ಮುಂಚೆಯೇ ಪೋಷಕರಾಗಿದ್ದರು.