Kareena Kapoor: 40ನೇ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಡ್ರೆಸ್​​ ತೊಟ್ಟಿದ್ದ ಕರೀನಾ ಕಪೂರ್​..!

ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ನಟಿ ಕರೀನಾ ಕಪೂರ್​, ನಿನ್ನೆಯಷ್ಟೆ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಂಡನ ಮನೆ ಹಾಗೂ ಅಮ್ಮನ ಮನೆಯಲ್ಲಿ ಪ್ರತ್ಯೇಕವಾಗಿ ಬರ್ತ್​ಡೇ ಆಚರಿಸಿಕೊಂಡ ಕರೀನಾ, ಹುಟ್ಟುಹಬ್ಬದಂದು ದುಬಾರಿ ಬೆಲೆಯ ಡ್ರೆಸ್​ ತೊಟ್ಟಿದ್ದರಂತೆ. (ಚಿತ್ರಗಳು ಕೃಪೆ: Dabboo Ratnani Instagram and Kareena Kapoor Fan page twitter)

First published: