Kareena Kapoor: ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪಾವಳಿ ಪಾರ್ಟಿಗೆ ಹೋದ ಕರೀನಾ ಕಪೂರ್​..!

ದೀಪಾವಳಿ ಹಬ್ಬಕ್ಕೂ ಮುನ್ನವೇ ಮ್ಯಾನೇಜರ್ ಪೂನಂ ದಮಾನಿಯಾ ಅವರ ಮನೆಯಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಪಾರ್ಟಿಗೆ ಕರೀನಾ ಕಪೂರ್ ಹೋಗಿದ್ದರು. ಬಿಳಿ ಬಣ್ಣದ ಸೆಲ್ವಾರ್​ ಸೂಟ್​ ತೊಟ್ಟು, ಹಣೆಗೆ ಬಿಂದಿ ಇಟ್ಟು ಎಂಟ್ರಿ ಕೊಟ್ಟ ಬೇಬೊ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್​ ಅಭಿಮಾನಿಗಳ ಪುಟ ಇನ್​ಸ್ಟಾಗ್ರಾಂ ಖಾತೆ)

First published: