ನಟಿಯರಿಗೆ ಮದುವೆಯಾದರೆ ಸಾಕು ಅವಕಾಶಗಳು ಸಿಗುವುದೇ ಕಡಿಮೆಯಾಗುತ್ತವೆ ಅನ್ನೋ ಕಾಲವೊಂದಿತ್ತು. ಅದರಲ್ಲೂ ಗರ್ಭಿಣಿಯಾದರೆ ಮುಗಿದೇ ಹೋಯಿತು. ಆದರೆ ಈಗ ಕಾಲ ಬದಲಾಗಿದೆ ನಟಿಯರು ಗರ್ಭಿಣಿಯಾದರೂ ಸಹ ಅವರಿಗೆ ಕೈ ತುಂಬ ಕೆಲಸ ಸಿಗುತ್ತದೆ ಈ ಬಣ್ಣದ ಲೋಕದಲ್ಲಿ ಅದಕ್ಕೆ ಉದಾಹರಣೆ ಅನುಷ್ಕಾ ಶರ್ಮಾ ಹಾಗೂ ಇತರೆ ನಟಿಯರು. (ಚಿತ್ರಗಳು ಕೃಪೆ: ಅನುಷ್ಕಾ ಶರ್ಮಾ ಹಾಗೂ ಅಭಿಮಾನಿಗಳ ಇನ್ಸ್ಟಾಗ್ರಾಂ ಖಾತೆ)
News18 Kannada | November 25, 2020, 9:33 AM IST
1/ 12
ಅನುಷ್ಕಾ ಶರ್ಮಾ ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೇನು ಅವರ ಪ್ರಸವಕ್ಕೆ ದಿನಗಳು ಹತ್ತಿರವಾಗುತ್ತಿದೆ. ಆದರೂ ಈ ನಟಿ ಮಾತ್ರ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
2/ 12
ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಸಾಲು ಸಾಲು ಚಿತ್ರೀಕರಣದಲ್ಲಿ ವ್ಯಸ್ತವಾಗಿದ್ದಾರೆ. (ಚಿತ್ರ ಕೃಪೆ: Viral Bhayani)
3/ 12
ಕಳೆದ ಕೆಲವು ದಿನಗಳಿಂದ ಅನುಷ್ಕಾ ಶೂಟಿಂಗ್ ಮಾಡುತ್ತಿದ್ದಾರೆ. (ಚಿತ್ರ ಕೃಪೆ: Viral Bhayani)
4/ 12
ಅನುಷ್ಕಾ ಯಾವುದೋ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿಲ್ಲ. ಬದಲಾಗಿ ಅವರಿಗೆ ಸಿಕ್ಕಿರುವ ಬ್ರ್ಯಾಂಡ್ಗಳ ಜಾಹೀರಾತು ಹಾಗೂ ಫೋಟೋಶೂಟ್ಗಳಲ್ಲಿ ವ್ಯಸ್ತವಾಗಿದ್ದಾರೆ.
5/ 12
ಸತತ ಎರಡು ವಾರಗಳ ಚಿತ್ರೀಕರಣ ಮುಗಿಸಿ, ಅನುಷ್ಕಾ ಶರ್ಮಾ ರಜೆ ಪಡೆಯಲಿದ್ದಾರಂತೆ.
6/ 12
ನಂತರ ಮುಂದಿನ ವರ್ಷ ಮೇಗೆ ಅಂದರೆ ಮಗುವಾದ ನಂತರ ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ.
7/ 12
ಕಳೆದ ಭಾನುವಾರ ಅನುಷ್ಕಾ ಶರ್ಮಾ ಶೂಟಿಂಗ್ ಸೆಟ್ಗೆ ಬಂದಾಗ ಕ್ಯಮೆರಾಗೆ ಸೆರೆ ಸಿಕ್ಕಿದ್ದು.
8/ 12
ಕಳೆದ ಭಾನುವಾರ ಚಿತ್ರೀಕರಣದ ಸೆಟ್ನಲ್ಲಿ ಅನುಷ್ಕಾ ಶರ್ಮಾ
9/ 12
ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಅನುಷ್ಕಾ ಶರ್ಮಾ ಎಲ್ಲ ರೀತಿಯ ಮುನ್ನೆಚ್ಚರಿಕೆಯನ್ನೂ ಪಾಲಿಸುತ್ತಿದ್ದಾರೆ.
10/ 12
ನಟಿ ಅನುಷ್ಕಾ ಶರ್ಮಾ ಅವರ ನಿರ್ಮಾಣದ ಪಾತಾಳ್ ಲೋಕ್ ವೆಬ್ ಸರಣಿ ಸಖತ್ ಸದ್ದು ಮಾಡಿತ್ತು.
11/ 12
ಸಿನಿಮಗಾಳ ಜೊತೆಗೆ ವೆಬ್ ಸರಣಿ ನಿರ್ಮಾಣದಲ್ಲೂ ಯಶಸ್ಸು ಕಂಡಿದ್ದಾರೆ ಅನುಷ್ಕಾ ಶರ್ಮಾ.