ಸಿದ್ದರಾಮಯ್ಯನವರ ಸೊಸೆ ಸ್ಮಿತಾರ ಜೊತೆ ಮೇಘನಾ ರಾಜ್​ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಪ್ರಥಮ್​..!

ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಇನ್ನೂ ಮನಸ್ಸಿನಿಂದ ದೂರಾಗಿಲ್ಲ. ಗರ್ಭಿಣಿ ಮೇಘನಾ ಸರ್ಜಾ ಸಹ ಸದ್ಯ ಅಮ್ಮನ ಮನೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಸ್ನೇಹಿತರು ಹಾಗೂ ಹಿತೈಶಿಗಳ ಒಂದೊಳ್ಳೆ ಮಾತು ಅವರ ಮನಸ್ಸಿಗೆ ಹಿತ ನೀಡಬಹುದು. ಇದೇ ಕಾರಣದಿಂದ ನಟ ಪ್ರಥಮ್ ಹಾಗೂ ಸಿದ್ಧರಾಮಯ್ಯನವರ ಸೊಸೆ ಸ್ಮಿತಾ ಮೇಘನಾ ರಾಜ್​ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. (ಚಿತ್ರಗಳು ಕೃಪೆ: ಪ್ರಥಮ್​ ಅವರ ಹಲೋ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published: