Rakshit Shetty: ರಕ್ಷಿತ್​ ಶೆಟ್ಟಿ ಬೇಗ ಮಗು ಮಾಡಿಕೊಂಡ್ರೆ ಅದನ್ನ ಈ ನಟ ಮುದ್ದಾಡ್ತಾರಂತೆ.!

ನಟ ರಕ್ಷಿತ್​ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬೇರೆ ನಟರಂತೆ ಸಕ್ರಿಯವಾಗಿಲ್ಲದಿದ್ದರೂ, ಆಗಾಗ ತಮ್ಮ ಕುರಿತಾದ ಅಪ್ಡೇಟ್​ಗಳನ್ನು ನೀಡುತ್ತಿರುತ್ತಾರೆ. ತಮ್ಮ ಅಣ್ಣನ ಮಗಳು ಶರಣ್ಯಾ ಹುಟ್ಟುಹಬ್ಬದ ಫೋಟೋಗಳನ್ನು ಪೋಸ್ಟ್​ ಮಾಡಿದ್ದು, ಅದಕ್ಕೆ ಸ್ಯಾಂಡಲ್​ವುಡ್​ನ ನಟರೊಬ್ಬರು ಸಖತ್ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ರಕ್ಷಿತ್​ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: