KGF Chapter 2: ಇನಾಯತ್​ ಖಲೀಲ್​ ಪಾತ್ರದ ಬಗೆಗಿನ ಕುತೂಹಲಕಾರಿ ಮಾಹಿತಿ ರಿವೀಲ್​ ಮಾಡಿದ ಪ್ರಶಾಂತ್​ ನೀಲ್​

Happy Birthday Balakrishna: ಕೆಜಿಎಫ್​ ಚಾಪ್ಟರ್​ ಸಿನಿಮಾದಲ್ಲಿ ದೃಶ್ಯ ಒಂದರಲ್ಲಿ ಬಂದು ಹೋಗುವ ಇನಾಯತ್ ಖಲೀಲ್​ ಎಂಬ ಪಾತ್ರದಲ್ಲಿ ನಟಿಸಿರುವ ಬಾಲಕೃಷ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್​ ಡೇ ವಿಶೇಷವಾಗಿ ನಿರ್ದೇಶಕ ಪ್ರಶಾಂತ್​ ನೀಲ್ ಈ ಪಾತ್ರದ ಬಗೆಗಿನ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: