KGF Chapter 2: ಡಬ್ಬಿಂಗ್​ ಸ್ಟುಡಿಯೋಗೆ ರಾಕಿಂಗ್​ ಸ್ಟಾರ್​ ಎಂಟ್ರಿ: ಯಶ್​ ಬಗ್ಗೆ ಪ್ರಶಾಂತ್​ ನೀಲ್​ ಪೋಸ್ಟ್​ ಮಾಡಿದ್ದು ಹೀಗೆ

ಜು.16ಕ್ಕೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗಲಿದೆ. ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಜೋರಾಗಿ ಸಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಡಬ್ಬಿಂಗ್​ ಮುಗಿಸಿದ್ದು, ಈಗ ರಾಕಿಂಗ್​ ಸ್ಟಾರ್​ ಯಶ್​ ಸಹ ಡಬ್ಬಿಂಗ್ ಸ್ಟುಡಿಯೋಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತಾಗಿ ನಿರ್ದೇಶಕ ಪ್ರಶಾಂತ್​ ನೀಲ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಹೀಗೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: