ಹೋಮ್ » ಫೋಟೋ » ಮನರಂಜನೆ
2/5
ಮನರಂಜನೆ Feb 13, 2018, 06:58 PM

ಬಾಲಿವುಡ್​ ದೀವಾ ಸೋನಮ್​ ಕಪೂರ್​ಗೆ ಬಾಯ್​ಫ್ರೆಂಡ್​ ಆನಂದ್ ಕೊಟ್ಟ ಸ್ಪೆಷಲ್​ ಗಿಫ್ಟ್ ​

ನಟಿ ಸೋನಮ್ ಕಪೂರ್ ಹಾಗೂ ಉದ್ಯಮಿ ಆನಂದ್ ಅಹುಜಾ ಅವರ ಡೇಟಿಂಗ್ ಸುದ್ದಿ ಈಗ ಹೊಸದೇನಲ್ಲ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಹೊಸ ವರ್ಷಕ್ಕೆಂದು ಇಬ್ಬರು ಒಟ್ಟಿಗೆ ಲಂಡನ್ಗೆ ಹೋಗಿದ್ದರು. ಆಗಲೇ ಆನಂದ್ ಸೋನಮ್ ಅವರಿಗೆ ವಿವಾಹವಾಗುವಂತೆ ಪ್ರಪೋಸ್ ಮಾಡಿದ್ದರಂತೆ. ಈಗ ಪ್ರೇಮಿಗಳ ದಿನದ ಸಂದರ್ಭದಲ್ಲಿ ಆನಂದ್ ಪ್ರಪೋಸ್ ಡೇ ದಿನ ಸೋನಮ್ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.