Pranitha Subhash: ಪ್ರಣೀತಾರ ಪ್ರಾಣಿ ಪ್ರೇಮ: ಇಲ್ಲಿವೆ ಲೆಟೆಸ್ಟ್ ಫೋಟೋಗಳು..!
ನಟಿ ಪ್ರಣೀತಾ ಸುಭಾಷ್ ಅವರಿಗೆ ಪ್ರಾಣಿ-ಪಕ್ಷಿಗಳೆಂದರೆ ಎಷ್ಟು ಪ್ರೀತಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದರಲ್ಲೂ ನಾಯಿಗಳೆಂದರೆ ತುಂಬಾ ಇಷ್ಟ. ಪ್ರಣೀತಾರ ಬಳಿ ಒಂದು ಹಸ್ಕಿ ಇದೆ. ಅದರ ಜೊತೆಗೆ ತೆಗೆಸಿಕೊಂಡಿರುವ ಲೆಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಪ್ರಣೀತಾ ಸುಭಾಷ್. (ಚಿತ್ರಗಳು ಕೃಪೆ: ಪ್ರಣೀತಾ ಸುಭಾಷ್ ಇನ್ಸ್ಟಾಗ್ರಾಂ ಖಾತೆ)